ಕೆಲಸದಲ್ಲಿ ತೊಂದರೆಯೇ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲವೇ ಹೀಗೆ ಮಾಡಿ ಮತ್ತು ದಿನ ಭವಿಷ್ಯ.

Astrology

ಪ್ರಾಮಾಣಿಕವಾಗಿ ಕೆಲಸ ಮಾಡಿಯೂ ಸಹ ಫಲಗಳು ದೊರೆಯದೆ ಹತಾಶರಾಗಿದ್ದರೆ ಮತ್ತು ನಿಮ್ಮ ಪ್ರತಿಭೆಗೆ ಸೂಕ್ತ ಪುರಸ್ಕಾರವನ್ನು ದೊರೆಯದೆ ಉದ್ಯೋಗದಲ್ಲಿ ಸಮಸ್ಯೆ ಅನುಭವಿಸುತ್ತಿದ್ದರೆ ಈ ಪರಿಹಾರವನ್ನು ಆಚರಿಸಿ ಖಂಡಿತ ಒಳಿತಾಗುತ್ತದೆ. ಸೂರ್ಯ ಹುಟ್ಟುವ ಮುನ್ನ ಬೆಳಗಿನಜಾವ ಲಿಂಬೆಹಣ್ಣನ್ನು ನಾಲ್ಕು ರಸ್ತೆ ಕೂಡುವ ದಾರಿಯಲ್ಲಿ ಎಡಗಾಲಿನಿಂದ ತುಳಿದು ಹಿಂತಿರುಗಿ ನೋಡದೆ ಮನೆಗೆ ಹೋಗಿ.

ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಪ್ರಧಾನ ತಾಂತ್ರಿಕರು, ಆಂಜನೇಯಸ್ವಾಮಿ ಉಪಾಸಕರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಹೋಮ ಹವನ ಪೂಜಾ ಕಾರ್ಯಗಳಿಗೆ ಸಂಪರ್ಕಿಸಿ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ನಿಮ್ಮ ಪತ್ನಿಯ ವಿಚಾರಗಳಲ್ಲಿ ಸಮಯ ನೀಡಿ ಹಾಗೂ ಅವರ ಆರೋಗ್ಯ ಇಷ್ಟ ಕಷ್ಟಗಳ ಬೇಡಿಕೆಗೆ ಸೂಕ್ತವಾಗಿ ಪ್ರತಿಕ್ರಿಯೆ ನೀಡಿ. ಕೆಲಸ ಕಾರ್ಯಗಳ ಒತ್ತಡಗಳಿಂದ ಎಲ್ಲವನ್ನೂ ದೂರ ಮಾಡಿಕೊಳ್ಳುತ್ತಿರುವ ಹಾಗಿದೆ ಕುಟುಂಬಕ್ಕೆ ಸಮಯ ನೀಡುವುದು ನಿಮ್ಮೆಲ್ಲ ದಣಿವಿಗೆ ಪರಿಹಾರ. ಮಕ್ಕಳ ಜೊತೆ ಬೆರೆಯುವುದು ಹೊಸ ವಿಷಯ ಕಲಿಕೆ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಕೆಲಸಗಳಲ್ಲಿ ಹೆಚ್ಚಿನ ಕೌಶಲ್ಯ ಅಭಿವೃದ್ಧಿ ಪಡಿಸಿಕೊಳ್ಳಲು ಇಂದಿನ ದಿನ ವಿಶೇಷವಾಗಿದೆ. ಕೌಟುಂಬಿಕ ಸ್ವಾಸ್ಥ್ಯವನ್ನು ಕಾಪಾಡಲು ಮನೆ ಶುದ್ಧೀಕರಣ ಮಾಡುವಂತಹ ಕಾರ್ಯಕ್ರಮ ಹಮ್ಮಿಕೊಳ್ಳಿ ಇದರಿಂದ ಕುಟುಂಬದಲ್ಲಿ ಆರೋಗ್ಯ ಸಮಸ್ಯೆ ನಿವಾರಣೆಯಾಗುವ ಸಂಭವವಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಕೆಲಸದಲ್ಲಿ ಸಣ್ಣ ಪ್ರಮಾದವು ಕೂಡ ಮುಂದೆ ದೊಡ್ಡ ಪೆಟ್ಟನ್ನು ನೀಡುತ್ತದೆ ಆದ್ದರಿಂದ ತಪ್ಪುಗಳು ನಡೆಯದಂತೆ ಕಾರ್ಯನಿರ್ವಹಿಸಿ. ಇಷ್ಟಾರ್ಥ ಸಿದ್ಧಿಗಾಗಿ ಸ್ವಲ್ಪ ಸಮಯ ಕಾಯಬೇಕಾಗುತ್ತದೆ. ನೀವು ಸತ್ಯವಂತರು, ನೀತಿವಂತರು ಅದರಲ್ಲಿ ಎರಡು ಮಾತಿಲ್ಲ ಆದರೆ ನಿಮ್ಮ ಮಾತಿನ್ನು ನಂಬುವರು ಇಲ್ಲ ಎಂಬ ಕೊರಗು ನಿಮ್ಮನ್ನು ಕಾಡುವುದು, ನೀವು ಇವನ್ನೆಲ್ಲ ಮನದಲ್ಲಿ ಇಟ್ಟು ಕೊರಗಬೇಡಿ ಅಭಿವೃದ್ಧಿಯೆಡೆಗೆ ನಿಮ್ಮ ಜೀವನ ಸಾಗಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಭೂವ್ಯಾಜ್ಯ ಸರಿಹೋಗಬೇಕೆ..? ಹಾಗಾದರೆ ಇಂದಿನ ದಿನ ಭವಿಷ್ಯವನ್ನು ತಿಳಿಯಿರಿ

ಕರ್ಕಟಾಕ ರಾಶಿ
ನಿಮ್ಮಲ್ಲಿ ಯಾವ ಕೆಲಸದ ಮೇಲೆ ಆಸಕ್ತಿ ಇದೆಯೋ ಆ ಕೆಲಸವನ್ನು ಮಾಡಲು ಇಂದೆ ತಯಾರಾಗಿ. ಆರ್ಥಿಕ ಚೇತರಿಕೆ ಇಂದು ಆಗಲಿದೆ. ಉದ್ಯೋಗ ಸ್ಥಳದಲ್ಲಿ ಹೊಸ ಜವಾಬ್ದಾರಿ ನಿಮಗೆ ಸಿಗಲಿದೆ. ಗೃಹ ನಿರ್ಮಾಣ ಕಾರ್ಯಕ್ಕೆ ಕೈ ಹಾಕುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ನಿಮ್ಮ ಪ್ರಯತ್ನವನ್ನು ನಿಂದನೆ ಗಳಿಂದ ಅಥವಾ ಅಪಹಾಸ್ಯ ಗಳಿಂದ ಹಾಳು ಮಾಡುವರು ಅವರಿಂದ ದೂರವಿರಿ. ನಿಮ್ಮಲ್ಲಿರುವ ವಿಶಿಷ್ಟ ಗುಣದಿಂದ ಜನಗಳಿಗೆ ಪ್ರಿಯ ಆಗುತ್ತೀರಿ. ಉದ್ಯೋಗದಲ್ಲಿ ಕಿರಿಕಿರಿಯಿಂದ ನಿರಾಶೆ ಆವರಿಸುತ್ತದೆ ಧೈರ್ಯವಾಗಿ ಮುನ್ನುಗ್ಗಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ದೈವ ದೇಗುಲಗಳ ದರ್ಶನ ಭಾಗ್ಯವಿದೆ. ಹೊಸ ಒಪ್ಪಂದಗಳಿಗೆ ಚಾಲನೆ ನೀಡುವಿರಿ. ನಿಮ್ಮ ವಿರುದ್ಧದ ಆಪಾದನೆಗಳಿಗೆ ಮನಸ್ಸಿಗೆ ಬೇಸರವಾಗಬಹುದು. ಕುಟುಂಬಕ್ಕಾಗಿ ಸಮಯವನ್ನು ನೀಡುವುದು ಒಳಿತು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಭವಿಷ್ಯದ ಚಿಂತನೆಯಿಂದ ಹೊಸ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳುವಿರಿ. ಕುಲದೇವತಾ ಆರಾಧನೆಯಿಂದ ನಿಮ್ಮೆಲ್ಲ ಕೆಲಸಗಳು ಶುಭವಾಗಲಿದೆ. ಹೊಸ ಜಾಗ ನಿಮ್ಮನ್ನು ನಾವಿನ್ಯತೆ ಚೈತನ್ಯ ನೀಡುತ್ತದೆ. ಕೆಲವು ವಿಷಯಗಳನ್ನು ತಪ್ಪಾಗಿ ಅರ್ಥೈಸಿಕೊಂಡು ಅನರ್ಥ ಮಾಡಿಕೊಳ್ಳಬೇಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಕೆಲಸದ ಸಮಸ್ಯೆಗಳಿಗೆ ಹೀಗೆ ಮಾಡಿ.

ವೃಶ್ಚಿಕ ರಾಶಿ
ಕೆಲಸದಲ್ಲಿನ ನಿಪುಣತೆ ಇಂದು ಉತ್ತಮವಾಗಿರುತ್ತದೆ. ಆರ್ಥಿಕವಾಗಿ ಕೆಲವು ಆದಾಯಗಳು ನಿಮ್ಮ ಪಾಲಾಗಲಿದೆ. ಗೃಹ ಚಟುವಟಿಕೆ ಕಾರ್ಯಕ್ರಮಗಳು ಮಾಡುವಿರಿ. ಶುಭ ಕಾರ್ಯಕ್ಕೆ ಪ್ರಶಸ್ತವಾದ ಸಮಯವಾಗಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ನಿಮ್ಮ ಅಧಿಕಾರಿ ವರ್ಗದವರನ್ನು ಇಂದು ನಯವಾದ ಮಾತುಗಳನ್ನು ಆಡಿ ನಿಮ್ಮ ಕಾರ್ಯ ಯೋಜನೆಯನ್ನು ಸಾಕಾರಗೊಳಿಸಿಕೊಳ್ಳಲು ಪ್ರಯತ್ನಪಡಿ. ನಿಮ್ಮಲ್ಲಿನ ಪ್ರತಿಭೆಯು ವಿಶಿಷ್ಟವಾಗಿದ್ದು ವಿನೂತನ ಕೂಡ ಆಗಿದೆ. ಇದನ್ನು ಹಲವಾರು ಜನರು ಗುರುತಿಸಿ ಸ್ಥಾನಮಾನ ಗೌರವಗಳನ್ನು ನೀಡುವರು. ನಿಮ್ಮ ಕಾರ್ಯಶೈಲಿ ಹಾಗೂ ವೈಚಾರಿಕತೆಯ ಸ್ಪಷ್ಟತೆ ಹಾಗೂ ಬದ್ಧತೆಯಿಂದ ಸಹ ಕೂಡಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಇಂದು ಸ್ನೇಹ ಹಸ್ತ ವಾಗಿ ಆತ್ಮೀಯರು ಬರುವರು ಇವರಿಂದ ನಿಮ್ಮ ಕಾರ್ಯ ಸಾಧನೆಗೆ ನಿರೀಕ್ಷಿತ ಬೆಂಬಲವೂ ಸಹ ದೊರಕುತ್ತದೆ. ಆದಷ್ಟು ಆತ್ಮೀಯತೆ ಹಾಗೂ ಸ್ನೇಹ ಎಲ್ಲವೂ ಸಹ ಉಳಿಸಿಕೊಂಡು ಮುಂದೆ ಸಾಗುವುದು ನಿಮಗೆ ಒಳಿತು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ನೀವು ವಿರಾಮದ ಸಂತೋಷವನ್ನು ಅನುಭವಿಸಲಿದ್ದೀರಿ. ನಿಮಗೆ ತಿಳಿದ ಜನರ ಮೂಲಕ ಆದಾಯದ ಹೊಸ ಮೂಲಗಳು ಕಂಡುಬರುತ್ತವೆ. ಸ್ನೇಹಿತರ ಸಂಗ ಆರಾಮ ಒದಗಿಸುತ್ತದೆ. ನಿಮ್ಮ ಶಕ್ತಿ ಮತ್ತು ಉತ್ಸಾಹವನ್ನು ಮರಳಿ ತರುವ ಒಂದು ಆನಂದಮಯ ಪ್ರವಾಸಕ್ಕೆ ಹೋಗುವ ಸಾಧ್ಯತೆಯಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ವೃತ್ತಿಯಲ್ಲಿನ ನಿಮ್ಮ ಕೌಶಲ್ಯದ ಪರೀಕ್ಷೆ ನಡೆಯಲಿದೆ. ನೀವು ಬಯಸಿದ ಫಲಿತಾಂಶ ನೀಡಲು ನಿಮ್ಮ ಪ್ರಯತ್ನಗಳ ಮೇಲೆ ಗಮನ ಹರಿಸಬೇಕು. ನಿಮ್ಮ ಪ್ರಖರ ವೀಕ್ಷಣೆ ನಿಮ್ಮನ್ನು ಇತರರಿಗಿಂತ ಮುಂದಿರಲು ಸಹಾಯ ಮಾಡುತ್ತದೆ. ಈ ದಿನವು ಇಂದು ನಿಮ್ಮ ಸಂಗಾತಿಯ ಪ್ರಣಯದ ಉತ್ಕಟತೆಯನ್ನು ತೋರಿಸುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಆಕರ್ಷಣ ಮಂತ್ರ ಮತ್ತು ದಿನ ಭವಿಷ್ಯ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು, ಹೋಮ ಹವನ ಪೂಜಾ ಕಾರ್ಯಗಳಿಗಾಗಿ ಇಂದೇ ಕರೆ ಮಾಡಿ.
9945410150

error: Content is protected !!
Scroll to Top