ನಾಳೆ ಕಡಬದಲ್ಲಿ ಬಳ್ಳೇರಿ ಬಿಲ್ಡರ್ಸ್ ನೂತನ ಕಛೇರಿ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಆ.23. ಇಂಜಿನಿಯರ್ ಮನೋಜ್ ಕೃಷ್ಣ ಬಳ್ಳೇರಿಯವರ ನೂತನ ಕಛೇರಿ ಬಳ್ಳೇರಿ ಬಿಲ್ಡರ್ಸ್ ಕಡಬದ ಮುಖ್ಯ ರಸ್ತೆಯ ಭಾಗೀರಥಿ ಟವರ್ಸ್ ನಲ್ಲಿ ಆಗಸ್ಟ್ 25ನೇ ಶುಕ್ರವಾರ ಬೆಳಿಗ್ಗೆ 9.00 ಗಂಟೆಗೆ ಶುಭಾರಂಭಗೊಳ್ಳಲಿದೆ.

ಸುಂದರವಾದ ಕಟ್ಟಡ ನಿರ್ಮಾಣಕ್ಕೆ ರಚನಾತ್ಮಕ ಸಲಹೆ, ಎಸ್ಟಿಮೇಶನ್, ಪ್ಲಾನಿಂಗ್, ಇಂಟೀರಿಯರ್ ಡಿಸೈನಿಂಗ್, ಮಾಡೆಲಿಂಗ್ ಸೇವೆಗಳಿಗಾಗಿ ಸಂಪರ್ಕಿಸುವಂತೆ ಮನೋಜ್ ಕೃಷ್ಣ ಬಳ್ಳೇರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top