ವಿಶೇಷ ಮಾಹಿತಿ ಮತ್ತು ದಿನ ಭವಿಷ್ಯ.

ಪೂರ್ವ ಜನ್ಮ ಕೃತಂ ಪಾಪಂ ವ್ಯಾಧಿ ರೂಪೇನ ಬಾಧಯೇತ್ ಎಂಬಂತೆ ನಾವು ಮಾಡಿದ ಪುಣ್ಯ ನಮ್ಮ ಹಿಂದೆ, ನಮ್ಮ ಪಾಪ ಫಲಗಳು ನಮ್ಮ ಹಿಂದೆ ಇರುವುದು. ಇಂತಹ ಋಣಭಾದೆ, ಪಿತೃದೋಷ ಸಮಸ್ಯೆಗಳು ನಮ್ಮ ಜೀವನದ ಮೇಲೆ ಅಗಾಧ ಪರಿಣಾಮ ಬೀರುತ್ತದೆ. ಆದಕಾರಣ ಈ ದೋಷಗಳನ್ನು ಕಾಲಕ್ರಮೇಣವಾಗಿ ಪರಿಹರಿಸಿಕೊಳ್ಳಲು ಮುಂದಾಗಿ.

ಶ್ರೀ ಸಿದ್ಧಿ ಆಂಜನೇಯಸ್ವಾಮಿ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಹೋಮ ಹವನ ಪೂಜಾ ಕಾರ್ಯಗಳಿಗೆ ಸಂಪರ್ಕಿಸಿ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಬಿಸಿಲು ಬಿರುಗಾಳಿಗೆ ಅಂಜಿ ಕುಳಿತರೆ ಏನನ್ನು ಸಾಧಿಸಲು ಸಾಧ್ಯವಿಲ್ಲ. ಆಪ್ತ ಜನಗಳು ತಮ್ಮ ಸಮಯಕ್ಕೆ ಉಪಯೋಗಿಸಿಕೊಳ್ಳುವುದು ಹಾಗೂ ಸಮಯದ ನಂತರ ದೂರ ತಳ್ಳುವರು, ನೀವು ಎಚ್ಚರದಿಂದಿರಿ. ಸ್ವತಂತ್ರದಿಂದ, ಸ್ವಇಚ್ಛೆಯಿಂದ ಕಾರ್ಯವನ್ನು ಮಾಡಿ ಎಷ್ಟೇ ಹಣ ಬಂದರೂ ನಿಮಗೆ ಸಂತೋಷ ಕೊಡುತ್ತದೆ. ಹಂಗಿನ ಅರಮನೆಗಿಂತ ಸ್ವಂತದ ಗುಡಿಸಲು ಲೇಸು ಎಂಬಂತೆ ಬಾಳಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಇತ್ತೀಚಿಗೆ ಯಾವ ಕಾರ್ಯದಲ್ಲೂ ಹೋದರು ಶತ್ರುತ್ವ ಸಂಪಾದನೆ ಹೆಚ್ಚಾಗುತ್ತಿದೆ ಇದಕ್ಕೆ ಕಾರಣ ನಿಮ್ಮಲ್ಲಿರುವ ಪ್ರತಿಷ್ಠೆಯ ಭಾವನೆ ಹಾಗೂ ಮಾತಿನ ಭರಾಟೆ ಆದಷ್ಟು ನಿಯಂತ್ರಣದಲ್ಲಿಡಿ. ಕುಟುಂಬಸ್ಥರ ನೋವು ನಲಿವುಗಳಲ್ಲಿ ನೀವು ಸಹ ಪಾಲ್ಗೊಳ್ಳಿ. ಮಕ್ಕಳಿಗಾಗಿ, ಪತ್ನಿಗಾಗಿ ಸ್ವಲ್ಪ ಹೊತ್ತು ಸಮಯ ನೀಡಿದರೆ ನೀವು ಖಂಡಿತವಾಗಿ ದೊಡ್ಡ ಸಾಧನೆ ಮಾಡುವಿರಿ, ಏಕೆಂದರೆ ನಿಮ್ಮ ಎಲ್ಲಾ ಧನಾತ್ಮಕ ಶಕ್ತಿ ಇರುವುದು ನಿಮ್ಮ ಕುಟುಂಬದಲ್ಲಿ ಮಾತ್ರ ನೆನಪಿಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಸಾಧನೆ ಎಂಬುದು ಬರೀ ಹೇಳಿಕೆ ಮಾತಲ್ಲ ಅದನ್ನು ಮಾಡಿ ಗೆಲುವು ಸಂಪಾದಿಸಿದರೆ ಮಾತ್ರ ಸಾಧನೆ ಆಗುವುದು. ನೀವು ನಿಮ್ಮ ಬಗ್ಗೆ ಬರಿ ಮಾತನಾಡಿದ ಕೂಡಲೇ ಏನನ್ನು ಪಡೆಯುವುದಿಲ್ಲ ಆದರೆ ನೀವು ಮಾತನಾಡಿದ್ದನ್ನು ಕಾರ್ಯರೂಪಕ್ಕೆ ತಂದು ಅದರಲ್ಲಿ ಯಶಸ್ವಿಯಾದಗಲೇ ನಿಮ್ಮ ಮಾತಿಗೆ ಬೆಲೆ ಸಿಗುತ್ತದೆ. ಬಡಾಯಿ ಕೊಚ್ಚಿಕೊಳ್ಳುವುದು ಬೇಡ, ಕಾರ್ಯರೂಪಕ್ಕೆ ತನ್ನಿ. ಚಿಕ್ಕವರಿಂದ ಹಿರಿಯರ ತನಕ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಲ್ಲರ ಮಾತಿನ ಸಾಧಕ ಬಾದಕ ಕೇಳಿ ಮುನ್ನಡೆಯಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ನಂಬಿದ ವ್ಯಕ್ತಿ ದೂರವಾಗುತ್ತಿದ್ದಾರಾ..?? ಸಿಂಪಲ್ ಪರಿಹಾರ ಇಲ್ಲಿದೆ

ಕರ್ಕಟಾಕ ರಾಶಿ
ಪತ್ನಿಯ ಬಗ್ಗೆ ನಿಮಗಿರುವ ಅಲಕ್ಷ ತನವನ್ನು ತೆಗೆದುಹಾಕಿ ಅವರಲ್ಲಿನ ವಿಶೇಷ ಪ್ರತಿಭೆಯನ್ನು ಗುರುತಿಸಿ ಅದು ನಿಮ್ಮ ಸಾಧನೆಗೆ ಪ್ರೇರಣೆ ನೀಡುತ್ತದೆ. ಬರುವಂತ ಹಣಕಾಸನ್ನು ಉತ್ತಮ ಹೂಡಿಕೆಗಳಲ್ಲಿ ತೊಡಗಿಸಿ ಲಾಭ ಪಡೆಯಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಸುಮ್ಮನೆ ನಿಮ್ಮಂತೆ ಹೊಗಳಿ ಅಟ್ಟಕ್ಕೇರಿಸುವ ಮಂದಿಗೆ ಕೊಟ್ಟಿ ಕಳೆದುಕೊಳ್ಳುವುದರಿಂದ ಮುಂದೆ ಪಶ್ಚಾತಾಪ ಪಡುವಿರಿ. ಕಾರ್ಯಕ್ರಮಗಳಲ್ಲಿ ವ್ಯವಸ್ಥಿತ ರೂಪರೇಷೆಗಳನ್ನು ಮೊದಲೇ ಸಿದ್ಧಪಡಿಸಿಕೊಳ್ಳಿ. ಇಂದು ನಿಮಗೆ ಉತ್ತಮ ವೇದಿಕೆ ಸೃಷ್ಟಿಯಾಗಲಿದೆ ಇದರಿಂದ ನಿಮ್ಮ ಪ್ರತಿಭೆ ಹಾಗೂ ಕ್ರಿಯಾಶೀಲತೆ ಹೆಚ್ಚಿನ ಮನ್ನಣೆ ಪಡೆಯುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಸಂಸಾರ ಎಂಬ ಸಾಗರದಲ್ಲಿ ಕಷ್ಟ ನಷ್ಟಗಳ ಬಂಡಿಯನ್ನು ಪತಿ ಪತ್ನಿ ಇಬ್ಬರೂ ಎಳೆಯ ಬೇಕು ಹಾಗೆಯೇ ನಿಮ್ಮಿಬ್ಬರ ಜೀವನ ದೈವದತ್ತ ನಿರ್ಣಯವಾಗಿದೆ, ಇರಿಸುಮುರುಸು ತೆಗೆದುಹಾಕಿ ಒಂದಾಗಿ ಬಾಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಚಿಕ್ಕ ಸಮಸ್ಯೆಯನ್ನು ಸಹ ದೊಡ್ಡಮಟ್ಟದಾಗಿ ಬೆಳೆಸಬೇಡಿ, ಸಮಸ್ಯೆಗಳು ಕಠಿಣವಾಗಲಿದೆ ಆದಕಾರಣ ಪರಿಹಾರವನ್ನು ಶೀಘ್ರವಾಗಿ ಹುಡುಕಿ. ಶುಭ ಸುದ್ದಿಗಳು ಕೇಳುವ ಅವಕಾಶಗಳು ಕಂಡುಬರಲಿದೆ. ವಿದ್ಯಾರ್ಥಿಗಳಿಗೆ ಓದಿನ ಕಡೆಗೆ ಗಮನ ವಹಿಸುವಂತೆ ನಿಮ್ಮ ಸೂಚನೆ ಅಗತ್ಯವಿದೆ. ಆರ್ಥಿಕ ವ್ಯವಹಾರದಲ್ಲಿ ನಷ್ಟ ಆವರಿಸಬಹುದು ಆದಕಾರಣ ಯೋಜನೆಗಳಲ್ಲಿ ಆಯ್ಕೆಮಾಡುವಾಗ ಎಚ್ಚರಿಕೆ ಇರಲಿ. ಅನಗತ್ಯವಾದ ವಿಷಯಗಳಲ್ಲಿ ಕಾಲಹರಣ ಮಾಡಬೇಡಿ. ಆತ್ಮೀಯರ ವಿಶ್ವಾಸವನ್ನು ವೃದ್ಧಿಸಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಕುಟುಂಬದೊಡನೆ ಒಡನಾಟವನ್ನು ಹೆಚ್ಚು ಪಡಿಸಿ ಕೊಳ್ಳುವುದು ಒಳ್ಳೆಯದು. ನಿಮ್ಮ ಕಾರ್ಯಗಳು ಮಾಡಲು ಸಾಕಷ್ಟಿವೆ ಆದರೆ ಈ ದಿನ ನೀವು ಬೇರೆಯವರ ಕೆಲಸದಲ್ಲಿ ತಲ್ಲೀನರಾಗುವಿರಿ. ಕೊಟ್ಟಿರುವ ಜವಾಬ್ದಾರಿಯನ್ನು ಪರಿಪೂರ್ಣ ಮಾಡಿಕೊಂಡು ನಿಮ್ಮ ಹೆಸರನ್ನು ಉಳಿಸಿಕೊಳ್ಳಿ. ಅಮೂಲ್ಯ ವಸ್ತುಗಳ ಬಗ್ಗೆ ಎಚ್ಚರಿಕೆ ಇರಲಿ, ಕಳೆದುಹೋಗುವ ಭೀತಿ ಆವರಿಸಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಕಾರ್ಯಗಳು ಫಲಪ್ರದವಾಗಬೇಕೆ ?

ಧನಸ್ಸು ರಾಶಿ
ನೆಂಟರ ಆಗಮನದಿಂದ ಮನೆಯಲ್ಲಿ ಸಂತೋಷದ ವಾತಾವರಣ ಕಂಡುಬರುತ್ತದೆ. ನಿಮ್ಮ ಹಳೆಯ ಯೋಜನೆಗಳು ಸಕಾರಾತ್ಮಕವಾಗಿ ಚಟುವಟಿಕೆಯಿಂದ ಪುನರಾರಂಭವಾಗುವ ಸಾಧ್ಯತೆಯಿದೆ. ಕುಟುಂಬದಲ್ಲಿನ ಖರ್ಚುಗಳು ಆದಷ್ಟು ನಿಯಂತ್ರಣ ತರಲು ಪ್ರಯತ್ನಿಸಿ. ನಿಮ್ಮ ಆಸಕ್ತಿದಾಯಕ ಕಾರ್ಯಗಳನ್ನು ಮುಂದುವರಿಸುವ ಹಾಗೂ ನಿಮ್ಮ ಮನಸ್ಸಿಗೆ ಹೆಚ್ಚು ಆನಂದ ನೀಡುವ ಕಾರ್ಯಗಳನ್ನು ಮಾಡಲು ಇಂದು ಬಯಸುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಸೃಜನಾತ್ಮಕ ಚಟುವಟಿಕೆಯಿಂದ ಆರ್ಥಿಕ ಸ್ಥಿತಿಯನ್ನು ಅಥವಾ ಸಣ್ಣಮಟ್ಟದ ಯೋಜನೆಯನ್ನು ಲಾಭದಾಯಕವಾಗಿ ಮಾರ್ಪಡಿಸಬಹುದಾಗಿದೆ. ನಿಮ್ಮ ಸಂಗಾತಿಯು ಸಂತೋಷಗೊಳ್ಳಲು ನಿಮ್ಮಿಂದ ಪ್ರಯತ್ನ ನಡೆಸುವಿರಿ. ಇಂದು ಪ್ರೇಮಿಗಳು ಭೇಟಿ ನೀಡುವ ಸಾಧ್ಯತೆ ಕಾಣಬಹುದು ಹಾಗೂ ವಿಹಾರ, ಪ್ರವಾಸಕ್ಕೆ ಸಿದ್ಧತೆ ಮಾಡಿಕೊಳ್ಳಬಹುದಾಗಿದೆ. ಗಣ್ಯವ್ಯಕ್ತಿಗಳೊಂದಿಗೆ ಲೇವಾದೇವಿ ವ್ಯವಹಾರ ಮಾಡುವಾಗ ಆದಷ್ಟು ಎಚ್ಚರವಿರಲಿ. ಯಾವುದೇ ವ್ಯವಹಾರವನ್ನು ದಾಖಲೆ ಸಮೇತ ಮಾಡುವುದು ಕ್ಷೇಮ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಈ ದಿನ ನಂಬಿಕೆ ದ್ರೋಹ ಆಗಬಹುದು ಆದಷ್ಟು ಎಚ್ಚರವಿರಲಿ. ಕೆಲವರು ನಿಮ್ಮನ್ನು ಉಪಯೋಗಿಸಿಕೊಂಡು ತಮ್ಮ ಸವಲತ್ತುಗಳನ್ನು ಪಡೆದುಕೊಳ್ಳುವರು. ನಿಮ್ಮ ಅತಿ ಮುಖ್ಯ ಕಾರ್ಯವನ್ನು ಬೇರೆಯವರಿಗೆ ನಿಯೋಜನೆ ಮಾಡಿ ಹೋಗಬೇಡಿ. ಆರ್ಥಿಕ ವ್ಯವಹಾರಗಳನ್ನು ಆದಷ್ಟು ಗೋಪ್ಯವಾಗಿ ಇಡುವುದು ಕ್ಷೇಮ. ಕುಟುಂಬದಲ್ಲಿ ಅಶಾಂತಿ ಹೆಚ್ಚಾಗಲಿದೆ ಇದಕ್ಕೆ ಕಾರಣ ಹುಡುಕಿ ಸರಿ ಮಾಡಿ. ಇಂದು ಇಷ್ಟದೇವತಾ ಆರಾಧನೆಗೆ ನೀವು ತಯಾರಾಗುವಿರಿ, ಇದರಿಂದ ಕಷ್ಟಗಳು ಮಾಯವಾಗುತ್ತದೆ. ನಿಮ್ಮ ಸಂಗಾತಿಯೊಡನೆ ಪ್ರೇಮದಿಂದ ವರ್ತಿಸುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಹಳೆಯ ಮಿತ್ರರು ನಿಮ್ಮನ್ನು ಸಂಧಿಸಬಹುದು ಇದು ನಿಮಗೆ ಈ ದಿನ ಅವಿಸ್ಮರಣೀಯ ಎನಿಸಲಿದೆ. ಮೇಲಾಧಿಕಾರಿಗಳಿಂದ ಕೆಲಸದ ವಿಷಯದಲ್ಲಿ ಪ್ರಶಂಸೆ ಗಳಿಸುವಿರಿ. ಪ್ರೀತಿಯ ಮಾತುಗಳು ಹಾಗೂ ಆರೈಕೆಯೂ ಈ ದಿನ ಅನುಭವಿಸುವಿರಿ. ಕುಟುಂಬದಲ್ಲಿ ಶುಭ ಸುದ್ದಿ ಬರುವುದರಿಂದ ಇಡೀದಿನ ಸಂತೋಷದಲ್ಲಿ ಕಾಲ ಕಳೆಯುವಿರಿ. ಸಮಯವನ್ನು ತುಂಬಾ ಉತ್ತಮವಾಗಿ ಸದ್ಬಳಕೆ ಮಾಡಿಕೊಂಡು ಹಿಡಿದ ಕಾರ್ಯಗಳಲ್ಲಿ ಮಗ್ನರಾಗುವಿರಿ. ಕೆಲಸದಲ್ಲಿ ಅಥವಾ ಹಣಗಳಿಕೆಯಲ್ಲಿ ಆತ್ಮವಿಶ್ವಾಸವನ್ನು ರೂಡಿಸಿಕೊಂಡು ಮುಂದೆ ಸಾಗುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ವ್ಯವಹಾರದಲ್ಲಿ ಆದಾಯ ಕಡಿಮೆಗೊಳ್ಳುತ್ತಿದ್ದರೆ ಹೀಗೆ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು, ಹೋಮ ಹವನ ಪೂಜಾ ಕಾರ್ಯಗಳಿಗಾಗಿ ಇಂದೇ ಕರೆ ಮಾಡಿ.
9945410150

error: Content is protected !!
Scroll to Top