(ನ್ಯೂಸ್ ಕಡಬ) newskadaba.com ಮ0ಗಳೂರು, ಮೇ.25. ಅರಣ್ಯ, ಪರಿಸರ, ಜೀವಿಶಾಸ್ತ್ರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಮೇ 26ರಂದು ಪ್ರವಾಸ ಇಂತಿವೆ.
ಮೇ 26 ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರು ಸಸಿಹಿತ್ಲು ಬೀಚ್‍ನಲ್ಲಿ ಇಂಡಿಯನ್ ಒಪನ್ ಆಫ್ ಸರ್ಫಿಂಗ್-2017 ಉದ್ಘಾಟನಾ ಸಮಾರಂಭ, 11.30 ಗಂಟೆಗೆ ಅನಂತಾಡಿ-ಬಾಕಿಲಗುತ್ತು ಶ್ರೀ ವೈದ್ಯನಾಥೇಶ್ವರ ದೈವಸ್ಥಾನ ಇದರ ಶಿಲಾನ್ಯಾಸದ ಅಂಗವಾಗಿ ಸಭಾ ಕಾರ್ಯಕ್ರಮ, ಅಪರಾಹ್ನ ಸ್ಥಳೀಯ ಖಾಸಗಿ ಕಾರ್ಯಕ್ರಮದಲ್ಲಿ ಸಚಿವರು ಭಾಗವಹಿಸಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಪ್ರವಾಸ
