ವಾಹನಗಳ ಇನ್ಶುರೆನ್ಸ್ ಅವಧಿ ಮೀರಿದ್ದರೂ ಉಚಿತ ಪರಿಶೀಲನಾ ಕೇಂದ್ರ ➤ ಅನುಗ್ರಹ ಅಸೋಸಿಯೇಟ್ಸ್ ನೂತನ ಕಛೇರಿ ಕಡಬದಲ್ಲಿ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಕಡಬ, ಡಿ.12. ಕಳೆದ 5 ವರ್ಷಗಳಿಂದ ಕಡಬದಲ್ಲಿ ಕಾರ್ಯಾಚರಿಸುತ್ತಿದ್ದ ‘ಅನುಗ್ರಹ ಅಸೋಸಿಯೇಟ್ಸ್’ ಇದರ ನೂತನ ಕಛೇರಿಯು ಕಡಬದಲ್ಲಿ ಪ್ರಾರಂಭಗೊಂಡಿತು.

ಕಡಬದ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿ ಆರಂಭಗೊಂಡ ನೂತನ ಕಛೇರಿಯನ್ನು ಫಾ| ಜೋಸ್ ಅಯಂಕುಡಿರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂಸ್ಥೆಯು ಮದುವೆ ಹಾಗೂ ಶುಭ ಸಮಾರಂಭಗಳಿಗೆ ಅತ್ಯಾಧುನಿಕ ಶೈಲಿಯ ನ್ಯಾಚುರಲ್ ಮತ್ತು ಆರ್ಟಿಫಿಶಿಯಲ್ ಹೂವಿನ ಆಲಂಕಾರ, ಮದುವೆ ಮಂಟಪ, ಸೌಂಡ್ ಸಿಸ್ಟಮ್, ಬಲೂನ್ ಆರ್ಟ್ಸ್, ಚಾರ್ ಡೆಕೊರೇಶನ್, ಫೊಟೋಗ್ರಫಿ, ವಿಡಿಯೋಗ್ರಫಿ, ಆಂಬ್ಯುಲೆನ್ಸ್ ಮೊದಲಾದ ಸೇವೆಗಳನ್ನು ನೀಡುತ್ತಿದ್ದು, ಇದೀಗ ವಾಹನಗಳ ವಿಮೆಯ ಅವಧಿ ಕೊನೆಗೊಂಡಿದ್ದರೂ ಯಾವುದೇ ಪರಿಶೀಲನೆ ಶುಲ್ಕವಿಲ್ಲದೇ ಉಚಿತವಾಗಿ ಪಾಲಿಸಿಗಳನ್ನು ನೀಡಲಾಗುವುದು ಎಂದು ಸಂಸ್ಥೆಯ ಮಾಲಕ ರಂಜಿತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9740633794

Also Read  ಕರ್ನಾಟಕ ಹಾಲು ಮಹಾ ಮಂಡಳಿಯ ವತಿಯಿಂದ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಅಂಗವಾಗಿ "ಸಿಹಿ ಉತ್ಸವ" ಯೋಜನೆ

error: Content is protected !!
Scroll to Top