ಪ್ರೀತಿಪಾತ್ರರು ದೂರವಾಗಿದ್ದರೆ ಹೀಗೆ ಮಾಡಿ ಮತ್ತು ದಿನಭವಿಷ್ಯ ನೋಡಿ.

ನಿಮ್ಮ ಪ್ರೀತಿ ಅಥವಾ ಸ್ನೇಹದಲ್ಲಿ ಬಿರುಕು ಮೂಡಿದ್ದರೆ, ಅವರು ಮತ್ತೆ ಒಂದಾಗಲು ನೀವು ಹಪಹಪಿಸುತ್ತಿರಬಹುದು, ಇಂತಹ ಪ್ರಮೇಯಗಳಿಗೆ ಪರಿಹಾರವಾಗಿ ದೂರವಾಗಿರುವವರ ಹೆಸರನ್ನು ತಾಮ್ರದ ತಗಡಿನಲ್ಲಿ ಬರೆಯಬೇಕು ಇದನ್ನು ನಸುಕಿನ ಜಾವದಲ್ಲಿ ಬಿಳಿ ಎಕ್ಕದ ಗಿಡಕ್ಕೆ ದಾರದಿಂದ ಕಟ್ಟಿ.

ಶ್ರೀ ಮಹಾವಿಷ್ಣು ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಹೋಮ ಹವನ ಪೂಜಾ ಕಾರ್ಯಗಳಿಗೆ ಸಂಪರ್ಕಿಸಿ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ವೃತ್ತಿಯಲ್ಲಿನ ನಿಮ್ಮ ಕೌಶಲ್ಯದ ಪರೀಕ್ಷೆ ನಡೆಯಲಿದೆ. ನೀವು ಬಯಸಿದ ಫಲಿತಾಂಶ ನೀಡಲು ನಿಮ್ಮ ಪ್ರಯತ್ನಗಳ ಮೇಲೆ ಗಮನ ಹರಿಸಬೇಕು. ನಿಮ್ಮ ಪ್ರಖರ ವೀಕ್ಷಣೆ ನಿಮ್ಮನ್ನು ಇತರರಿಗಿಂತ ಮುಂದಿರಲು ಸಹಾಯ ಮಾಡುತ್ತದೆ. ಈ ದಿನವು ಇಂದು ನಿಮ್ಮ ಸಂಗಾತಿಯ ಪ್ರಣಯದ ಉತ್ಕಟತೆಯನ್ನು ತೋರಿಸುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಸಾಧ್ಯವಾದರೆ ದೀರ್ಘ ಪ್ರಯಾಣವನ್ನು ತಪ್ಪಿಸಿ. ಏಕೆಂದರೆ ನೀವು ಪ್ರಯಾಣಿಸು ತುಂಬಾ ದುರ್ಬಲರಾಗಿದ್ದೀರಿ ಹಾಗೂ ಇದು ಮತ್ತಷ್ಟು ನಿಮ್ಮನ್ನು ದುರ್ಬಲಗೊಳಿಸುತ್ತದೆ. ಹಣಕಾಸಿನಲ್ಲಿ ಸುಧಾರಣೆ ದೀರ್ಘಕಾಲದಿಂದ ಬಾಕಿಯಿರುವ ನಿಮ್ಮ ಬಾಕಿಗಳು ಮತ್ತು ಬಿಲ್ಲುಗಳನ್ನು ಪಾವತಿಸುವುದನ್ನು ಅನುಕೂಲಕರವಾಗಿಸುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಧಾರ್ಮಿಕ ಸ್ಥಳಕ್ಕೆ ಅಥವಾ ಸಂಬಂಧಿಗಳ ಭೇಟಿ ಸಾಧ್ಯವಿದೆ. ನಿಮ್ಮ ಪ್ರೀತಿಪಾತ್ರರ ಅತೃಪ್ತಿಗೆ ನಿಮ್ಮ ನಗು ನಿಮ್ಮ ಅತ್ಯುತ್ತಮ ಔಷಧವಾಗಿದೆ. ಹೊಸ ಪಾಲುದಾರಿಕೆ ಇಂದು ಭರವಸೆಯಿಂದ ಕೂಡಿರುತ್ತವೆ. ಜಾಗ್ರತೆಯ ನಡವಳಿಕೆಗಳಿರಬಹುದಾದ ಒಂದು ದಿನ – ಇಲ್ಲಿ ನಿಮ್ಮ ಮನಸ್ಸಿಗಿಂತ ನಿಮ್ಮ ಹೃದಯದ ಅಗತ್ಯ ಹೆಚ್ಚಿರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ದಂಪತಿಗಳಲ್ಲಿ ಮನಸ್ತಾಪ ಹೆಚ್ಚಾಗುತ್ತಿದಿಯೇ? ಹೀಗೆ ಮಾಡಿ

ಕರ್ಕಟಾಕ ರಾಶಿ
ಜೀವನದಲ್ಲಿ ಸುಖ ದುಃಖ ಎರಡು ಸರಿ ಸಮಾನವಾಗಿ ತೆಗೆದುಕೊಂಡು ಮುಂದೆ ಹೋಗಿ. ಯಾವಾಗಲೂ ಸುಖವನ್ನೇ ಅಪೇಕ್ಷಿಸುವುದು ತಪ್ಪಾಗಬಹುದು. ನಿಮ್ಮ ಕಾರ್ಯ ಸಾಧನೆಗೆ ಹಾಗೂ ಆರ್ಥಿಕ ಸದೃಢತೆಗೆ ಇಂದು ಹೆಚ್ಚಿನ ಬುದ್ಧಿವಂತಿಕೆ ಹಾಗೂ ಶ್ರಮ ವಿನಿಯೋಗ ಮಾಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಆರ್ಥಿಕ ಸಮಸ್ಯೆ ತಲೆನೋವಾಗಿ ಬರುತ್ತದೆ. ಹಣಕಾಸಿನ ಸಂಪಾದನೆಗಾಗಿ ಬದಲಿ ಮಾರ್ಗವನ್ನು ಹಾಗೆಯೇ ಉದ್ಯೋಗದ ಜೊತೆಗೆ ಉಪ ಕಸುಬುಗಳನ್ನು ಮಾಡುವುದರಿಂದ ಸುಧಾರಣೆ ಆಗುತ್ತದೆ. ಲೇವಾದೇವಿಗಾರರಿಗೆ ಇಂದು ಒಳ್ಳೆಯದಲ್ಲ. ಕೆಲವು ಜನಗಳು ನಯವಾಗಿ ಮಾತನಾಡಿ ನಿಮ್ಮನ್ನು ಮೋಸ ಗಳಿಸಬಹುದು ಆದಷ್ಟು ಅಂತವರಿಂದ ಅಂತರ ಕಾಯ್ದುಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಮಾತಿನ ಭರದಲ್ಲಿ ಆಶ್ವಾಸನೆ, ಭರವಸೆ ನೀಡಬೇಡಿ. ನಿಮ್ಮಿಂದ ಸಾಧ್ಯವಾಗದಿದ್ದರೆ ಅವಮಾನ ಹಾಗು ಅಪಹಾಸ್ಯ ಮಾಡಬಹುದು. ಹೊರಗಡೆ ತಿಂಡಿ ತಿನಿಸುಗಳನ್ನು ತಿನ್ನುವಾಗ ಜಾಗ್ರತೆ ವಹಿಸಿ. ನಿಮ್ಮ ಮೃದು ಮಾತು ಹಾಗೂ ವಿಚಾರವಂತಿಕೆ ಇಂದ ಹಲವಾರು ಯಶಸ್ಸು ಕಾಣಬಹುದಾಗಿದೆ. ಮಾನಸಿಕ ಸ್ಥಿಮಿತತೆ ಕಾಯ್ದುಕೊಳ್ಳಲು ಇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಅತಿ ಆಸೆ ಒಳ್ಳೆಯದಲ್ಲ ಮನಸ್ಸನ್ನು ನಿಗ್ರಹಿಸಿ. ಇಂದು ನಿಮ್ಮ ಕೆಲಸವನ್ನು ಪೂರ್ಣಗೊಳಿಸುವವರೆಗೆ ವಿರಾಮ ತೆಗೆದುಕೊಳ್ಳುವುದು ಬೇಡ. ಬಹುದಿನದ ಆಸೆಗಳು ಈಡೇರುತ್ತದೆ. ಸಾಮಾಜಿಕ ಕ್ಷೇತ್ರದಲ್ಲಿ ಮಿಂಚುವ ಬಯಕೆ ಇಂದು ನೆರವೇರುತ್ತದೆ. ಆದಾಯದಲ್ಲಿ ವ್ಯವಸ್ಥಿತವಾಗಿ ಏರಿಕೆ ಹಂತದಲ್ಲಿದೆ ನಿಮ್ಮಲ್ಲಿ ಹೆಚ್ಚಿನ ಹಣಕಾಸಿಗಾಗಿ ಕುಟುಂಬವನ್ನು ಮರೆಯುವುದು ಒಳ್ಳೆಯದಲ್ಲ, ಎಲ್ಲವನ್ನು ಸರಿಪಡಿಸಿಕೊಂಡು ಮುಂದೆ ಸಾಗಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಇಂದು ಅನಿರೀಕ್ಷಿತವಾಗಿ ಹಳೆಯ ಸ್ನೇಹಿತರು ಭೇಟಿಯಾಗುವ ಸಾಧ್ಯತೆ ಇದೆ. ದಿನಸಿ ವ್ಯಾಪಾರಿಗಳಿಗೆ ಉತ್ತಮ ದಿನ ಹಾಗೂ ಆದಾಯ ಹೆಚ್ಚಳವಾಗಲಿದೆ. ಗೃಹಾಲಂಕಾರಕ್ಕೆ ಓತ್ತು ನೀಡುವಿರಿ. ಮುನಿಸಿ ಕೊಂಡಿರುವ ಪ್ರೇಮಿಗಳು ಮತ್ತೆ ಒಂದಾಗಲಿದ್ದಾರೆ. ಉದ್ಯೋಗ ಕಾರ್ಯ ನಿರ್ವಹಣೆಯಲ್ಲಿ ನಿಮ್ಮ ದುಡುಕಿನ ನಿರ್ಧಾರ ಹಾಗೂ ಉದಾಸೀನತೆಯಿಂದ ನಷ್ಟವಾಗುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ವಶೀಕರಣ ತಂತ್ರ ಪ್ರಯೋಗ

ಧನಸ್ಸು ರಾಶಿ
ಬಂಧು ಬಳಗದಲ್ಲಿ ಹಗೆತನ ಹೆಚ್ಚಾಗುತ್ತದೆ. ನಿಮ್ಮ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಮೂಡಬಹುದು. ವೃತ ಅನುಮಾನ ಒಳ್ಳೆಯ ಬೆಳವಣಿಗೆಯಲ್ಲ. ಕೆಲಸಗಾರರಿಂದ ಉತ್ತಮ ಮಟ್ಟದ ಕೆಲಸ ನಿರ್ವಹಿಸಲು ವಿಫಲತೆ ಆಗಬಹುದು ಇದರಿಂದ ನಿಮ್ಮ ಉತ್ಪನ್ನಗಳಿಗೆ ಬೇಡಿಕೆ ಕಡಿಮೆಯಾಗುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಉಪಯುಕ್ತ ಕೆಲಸದಲ್ಲಿ ತೊಡಗಿಕೊಳ್ಳಿ. ಕೆಲಸದಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ. ಇನ್ನೊಬ್ಬರ ಮಾತುಗಳನ್ನು ಕೇಳುವಾಗ ಸತ್ಯವನ್ನು ಪರಾಮರ್ಶಿಸಿ. ಪ್ರೇಮ ಜೀವನದಲ್ಲಿ ಸಂತೋಷಮಯವಾಗಿರುವ ದಿನವಿದು. ವಿಶೇಷ ಉಡುಗೊರೆಗಳು ಪ್ರಾಪ್ತಿಯಾಗುವ ಸಾಧ್ಯತೆ ಕಾಣಬಹುದು. ವಾಹನ ಖರೀದಿಗೆ ಒಲವು ವ್ಯಕ್ತವಾಗಲಿದೆ. ಮಧ್ಯಂತರ ವ್ಯಕ್ತಿಗಳನ್ನು ಕೆಲಸದಿಂದ ಆದಷ್ಟು ದೂರವಿಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

 

ಕುಂಭ ರಾಶಿ
ನಿರೀಕ್ಷಿತ ಆರ್ಥಿಕ ಮೂಲಗಳು ಕೈಸೇರಲಿದೆ. ಯೋಜನೆಗಳಲ್ಲಿ ಆತುರದಿಂದ ವರ್ತಿಸುವುದು ಸರಿಯಲ್ಲ. ಸಮಯದ ಗತಿಯಲ್ಲಿ ಕೊಟ್ಟಿರುವ ಕಾರ್ಯವನ್ನು ಮುಗಿಸಿ. ಹೂಡಿಕೆಗಳು ಲಾಭಾಂಶ ತಂದುಕೊಡಲಿದೆ. ನಿಮ್ಮ ವ್ಯವಸ್ಥಿತ ಯೋಜನೆಗಳನ್ನು ಆದಷ್ಟು ಗೌಪ್ಯತೆಯಿಂದ ರಕ್ಷಿಸಿಕೊಳ್ಳಿ. ಭೂ ಸಂಬಂಧಿತ ವ್ಯಾಜ್ಯಗಳು ಸೃಷ್ಟಿಯಾಗಬಹುದು. ದೈವಿಕ ಕಾರ್ಯಕ್ರಮಗಳಿಗೆ ವ್ಯವಸ್ಥೆ ಮಾಡಿಕೊಳ್ಳುವ ಸಾಧ್ಯತೆ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಆನಂದದ ಸುಸಂದರ್ಭಗಳು ಎದುರು ನೋಡುವ ಕ್ಷಣಗಳು ಬರಲಿವೆ. ನಿಮ್ಮ ಮನಸ್ಥಿತಿ ಆರಾಮದಾಯಕವಾಗಿ ಇರುವುದು ಕಂಡುಬರುತ್ತದೆ. ಆಕರ್ಷಕ ಹೂಡಿಕೆಗಳ ಬಗ್ಗೆ ಆದಷ್ಟು ಗಮನವಹಿಸಿ, ಅದರ ಸಂಪೂರ್ಣ ವಿಷಯಗಳನ್ನು ಕಲೆ ಹಾಕಿ. ಆತ್ಮೀಯರ ಹೃದಯ ವೈಶಾಲ್ಯತೆ ಮೆಚ್ಚುಗೆ ಗುಣವನ್ನು ಬೆಳೆಸಿಕೊಳ್ಳಿ. ವೈಯಕ್ತಿಕ ಸಂಬಂಧಗಳನ್ನು ಆದಷ್ಟು ಜತನದಿಂದ ಕಾಪಾಡಿಕೊಳ್ಳಿ. ಬಾಕಿ ಇರುವ ಕೆಲಸವು ಅಂತಿಮ ಘಟ್ಟಕ್ಕೆ ತಲುಪಲಿದ್ದು ಪೂರ್ಣಪ್ರಮಾಣದ ತಯಾರಿ ಮಾಡಿ ಮುಗಿಸಲಿದ್ದೀರಿ. ಯೋಜನೆಗಳಲ್ಲಿ ಆತುರ ಹಾಗೂ ಅನಗತ್ಯ ವಿಚಾರಗಳನ್ನು ದೂರವಿಟ್ಟು ಬಿಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಮಾಟ, ಮಂತ್ರ, ವಶೀಕರಣಕ್ಕೆ ನಿಮ್ಮ ಮೊಬೈಲ್ ನಲ್ಲೇ ಪರಿಹಾರ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು, ಹೋಮ ಹವನ ಪೂಜಾ ಕಾರ್ಯಗಳಿಗಾಗಿ ಇಂದೇ ಕರೆ ಮಾಡಿ.
9945410150

error: Content is protected !!
Scroll to Top