ವಿವಾಹ ವಿಳಂಬವೇ ? ಶಾಸ್ತ್ರಾಧಾರಿತ ಪರಿಹಾರ.

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಪರಿಹಾರ ಮಾರ್ಗದರ್ಶನ ಸೂಚಿಸುವರು ಇಂದೇ ಕರೆ ಮಾಡಿ.
9945410150

ವಿವಾಹ ವಿಳಂಬಕ್ಕೆ ಜ್ಯೋತಿಷ್ಯ ಶಾಸ್ತ್ರದ ಮೂಲಕ ಪರಿಹಾರ ಮಾರ್ಗಗಳು.

ಸ್ವಯಂ ಕೃತವಾಗಿ ವಿವಾಹ ವಿಳಂಬ ಮಾಡಿಕೊಳ್ಳುವುದು ಅದು ಅವರ ಬದ್ಧತೆಗೆ ಸಂಬಂಧಪಟ್ಟ ವಿಷಯ ಆಗಿರಬಹುದು ಆದರೆ ವಿವಾಹದ ಅನ್ವೇಷಣೆಯಲ್ಲಿ ಇದ್ದರೂ ಸಹ ಸೂಕ್ತ ವಧುವರ ಸಿಗದೆ ತಡೆಯಾಗುತ್ತಿದ್ದರೆ ಜಾತಕದಲ್ಲಿ ಇರುವ ದೋಷಗಳಿಂದ ಇಂತಹ ಸಮಸ್ಯೆ ಬರಬಹುದು, ಇದಕ್ಕೆ ನಿಮ್ಮ ಜಾತಕವನ್ನು ಸೂಕ್ತ ಜ್ಯೋತಿಷ್ಯರು ಗಳಲ್ಲಿ ತೋರಿಸುವುದು ಮತ್ತು ಪರಿಹಾರ ಮಾರ್ಗಗಳನ್ನು ಹುಡುಕುವುದು ಉತ್ತಮ.

ಈ ಪರಿಹಾರವನ್ನು ಮಾಡಿ ನೋಡಿ ಮದುವೆಯ ಸಮಸ್ಯೆಗೆ ಪರಿಹಾರ ಆಗುವುದು ನಿಶ್ಚಿತ.

Also Read  ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ ಪ್ರಾಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ರವರಿಂದ ದಿನ ಭವಿಷ್ಯ ಮಾಹಿತಿ

ಪರಿಹಾರ ಮಾರ್ಗ:
ನೀವು ಪ್ರತಿದಿನ ಸ್ನಾನದಲ್ಲಿ ಅರಿಶಿನ ಚಂದನವನ್ನು ಮಿಶ್ರಣ ಮಾಡಿ ಸ್ನಾನ ಮಾಡಿ.
ಕೇಸರಿ ತಿಲಕವನ್ನು ಧರಿಸುವುದು ಇದು ಒಂದು ಸಹ ಪರಿಹಾರ ಮಾರ್ಗ.
ಅಶ್ವತ್ಥ ವೃಕ್ಷಕ್ಕೆ ನಲವತ್ತೆಂಟು ದಿನಗಳ ಕಾಲ ನೀರನ್ನು ಹಾಕಿ.
ಒಂಬತ್ತು ಶುಕ್ರವಾರ ಶಕ್ತಿ ದೇವತೆಗಳಿಗೆ ತುಪ್ಪದ ದೀಪವನ್ನು ಬೆಳಗಿಸುವುದು.
ಈ ಸೂಚಿಸಿರುವ ಪರಿಹಾರಗಳನ್ನು ಮಾಡಿ ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ.

ಜ್ಯೋತಿಷ್ಯರು ಗಿರಿಧರ ಭಟ್
9945410150

error: Content is protected !!
Scroll to Top