ನಿರುದ್ಯೋಗಿಗಳಿಗೆ ಶುಭ ಸುದ್ದಿ ➤ ಕಡಬದ ವಿವಿಧ ಖಾಸಗಿ ಸಂಸ್ಥೆಗಳಲ್ಲಿ ಹಲವು ಉದ್ಯೋಗಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಉದ್ಯೋಗ ಮಾಹಿತಿ, ನ.30. ಕಡಬದ ವಿವಿಧ ಸಂಸ್ಥೆಗಳಲ್ಲಿ ಹಲವು ಉದ್ಯೋಗಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ತಮ್ಮ ವಿವರಗಳನ್ನು newskadaba@gmail.com ಗೆ ಇಮೇಲ್‌ ಮಾಡಬಹುದು.

ನ್ಯೂಸ್ ಕಡಬ ಸಂಸ್ಥೆಗೆ ವೀಡಿಯೋ ಎಡಿಟಿಂಗ್ ತಿಳಿದಿರುವ ಅರ್ಹ ಅಭ್ಯರ್ಥಿಗಳು ಬೇಕಾಗಿದ್ದಾರೆ.
ಸಂಪರ್ಕಿಸಿ: 9743493943


ಕಡಬದ ಯುನಿಕ್ ಕಂಪ್ಯೂಟರ್ ಸಂಸ್ಥೆಗೆ ಕಂಪ್ಯೂಟರ್ ಜ್ಞಾನವುಳ್ಳ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ.
ಸಂಪರ್ಕಿಸಿ: 9449105103

ಕಡಬದ ಡಿಟಿಪಿ ಸೆಂಟರ್ ಗೆ ಕಂಪ್ಯೂಟರ್ ಜ್ಞಾನವುಳ್ಳ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ.
ಸಂಪರ್ಕಿಸಿ: 9141088020

ಕಡಬದ ಯಶೋದಾ ಜನರಲ್ ಸ್ಟೋರ್ ಸೂಪರ್ ಶಾಪ್ ನಲ್ಲಿ ಬಿಲ್ಲಿಂಗ್ ಗೆ ಯುವತಿಯರು ಬೇಕಾಗಿದ್ದಾರೆ. ಬೇಸಿಕ್ ಕಂಪ್ಯೂಟರ್ ತಿಳಿದಿರುವ ಸ್ಥಳೀಯರಿಗೆ ಆದ್ಯತೆ
ಸಂಪರ್ಕ ಸಂಖ್ಯೆ: 9663748339

ಟಿವಿಎಸ್ ಅಡಿಗ ಮೋಟಾರ್ಸ್ ಕಡಬ
ಮ್ಯಾನೇಜರ್ (ಅನುಭವಿಗಳಿಗೆ ಆದ್ಯತೆ)
ಅಕೌಂಟಿಂಗ್ ಸೆಕ್ಷನ್ ಗೆ ಟ್ಯಾಲಿ ತಿಳಿದಿರುವ ಯುವತಿಯರು ಅಥವಾ ಮಹಿಳೆಯರು
ಸಂಪರ್ಕಿಸಿ: 7618766636

Also Read  ವಸತಿ ಸಮುಚ್ಚಯದ 14ನೇ ಮಹಡಿಯಿಂದ ಬಿದ್ದು ಯುವಕ ಮೃತ್ಯು.!

ಕಡಬದ ಸಂಸ್ಥೆಯೊಂದಕ್ಕೆ ಇಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಅನುಭವ ಇರುವ ಯುವಕರು ಬೇಕಾಗಿದ್ದಾರೆ.
ಸಂಪರ್ಕ ಸಂಖ್ಯೆ: 9743493943


ಕಡಬದ ಸುರಕ್ಷಾ ಪೈಂಟ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಲು ಯುವಕರು ಬೇಕಾಗಿದ್ದಾರೆ. ಸಂಪರ್ಕಿಸಿ: 9880469459

ಕರ್ನಾಟಕ ಸ್ಟೂಡೆಂಟ್ಸ್ ವೆಲ್ಫೇರ್ ಸೊಸೈಟಿಯ ಕಡಬ ಶಾಖೆಗೆ ಕಂಪ್ಯೂಟರ್ ತಿಳಿದಿರುವ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ.
ಸಂಪರ್ಕಿಸಿ: 8105461024

 

ಕಡಬದಲ್ಲಿ ಕಛೇರಿ ಅಥವಾ ವಾಣಿಜ್ಯ ವ್ಯವಹಾರಗಳಿಗೆ ಉತ್ತಮವಾದ 1200 ಅಡಿ ವಿಸ್ತೀರ್ಣದ ಅಂಗಡಿ ಕೋಣೆಗಳು ಬಾಡಿಗೆಗೆ ದೊರೆಯುತ್ತವೆ.

ಸಂಪರ್ಕಿಸಿ: 9663037477, 9449487454

ಕಡಬದ ಸಂಸ್ಥೆಯೊಂದಕ್ಕೆ ವಾಹನ ಚಾಲಕರು ಮತ್ತು ಬಿಲ್ಡಿಂಗ್ ಸೂಪರ್ ವೈಸರ್ ಬೇಕಾಗಿದ್ದಾರೆ. ಹಾಗೂ ಬ್ಯಾಂಕ್, ಕಛೇರಿ, ಕ್ಲಿನಿಕ್ ಮೊದಲಾದವುಗಳಿಗೆ ವಾಸ್ತು ಪ್ರಕಾರ ನಿರ್ಮಿಸಲಾದ 3000 ಚದರ ಅಡಿ ವಿಸ್ತೀರ್ಣದ ವಾಣಿಜ್ಯ ಕೋಣೆಗಳನ್ನು ವಿಂಗಡಿಸಿ ಬಾಡಿಗೆಗೆ ಕೊಡಲಾಗುವುದು. ಲಾಡ್ಜಿಂಗ್ ರೂಮ್ ಗಳಿಗಾಗಿ ವಿಚಾರಿಸಿ.

Also Read  ಬಿಳಿನೆಲೆ ಅಕ್ರಮ ಶೆಡ್ ವಿಚಾರ ➤ ದೇವಪ್ಪ ಗೌಡರ ಅಂಗಡಿಯ ಲಾಕ್ ಮತ್ತೆ ಓಪನ್

ಸಂಪರ್ಕಿಸಿ: 9449246479, 9141479479

ಉದ್ಯೋಗ ಬೇಕಾದವರು ತಮ್ಮ ವಿವರಗಳನ್ನು newskadaba@gmail.com ಕಳುಹಿಸಿಕೊಡಿ. ಸೂಕ್ತ ಉದ್ಯೋಗ ಇದ್ದಲ್ಲಿ ತಿಳಿಸಲಾಗುವುದು.

error: Content is protected !!
Scroll to Top