ಚಂಪಾ ಷಷ್ಠಿ ಪ್ರಯುಕ್ತ ವಿಶೇಷ ದರ ಕಡಿತ ಮಾರಾಟ ➤ ಸುಬ್ರಹ್ಮಣ್ಯದ ‘ಕುಕ್ಕೇ ಸಿಲ್ಕ್ಸ್’ ಫ್ಯಾಮಿಲಿ ಶೋರೂಂನಲ್ಲಿ 50% ಡಿಸ್ಕೌಂಟ್

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ನ.29. ಇಲ್ಲಿನ ಮುಖ್ಯ ರಸ್ತೆಯ ಮೋಂಟಿ ಕಂಫರ್ಟ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಸಿದ್ಧ ಉಡುಪುಗಳ ಮತ್ತು ಟೆಕ್ಸ್ ಟೈಲ್ ಹವಾನಿಯಂತ್ರಿತ ಮಳಿಗೆ ‘ಕುಕ್ಕೆ ಸಿಲ್ಕ್ಸ್’ ಫ್ಯಾಮಿಲಿ ಶೋರೂಂನಲ್ಲಿ ಜಾತ್ರೆಯ ಪ್ರಯುಕ್ತ ವಿಶೇಷ ರಿಯಾಯಿತಿ ಮಾರಾಟ ಆರಂಭಗೊಂಡಿದೆ.

ಚಂಪಾ ಷಷ್ಠಿ ಪ್ರಯುಕ್ತ ನವೆಂಬರ್ 24 ರಿಂದ ಆರಂಭಗೊಂಡು ಡಿಸೆಂಬರ್ 09 ರ ವರೆಗೆ ಪ್ರತೀ ಖರೀದಿಯ ಮೇಲೆ 10 ರಿಂದ 50 ಶೇಖಡಾ ದರ ಕಡಿತ ಮಾರಾಟ ಯೋಜನೆಯಲ್ಲದೆ, ಪ್ರತೀ 1000 ಖರೀದಿಗೆ ಖಚಿತ ಉಡುಗೊರೆ ಲಭ್ಯವಿದೆ. ವಿವಿಧ ಬ್ರ್ಯಾಂಡ್ ಗಳ ನವನವೀನ ಬಟ್ಟೆ ಬರೆಗಳನ್ನು ಉತ್ಪಾದಕರಿಂದ ನೇರವಾಗಿ ಖರೀದಿಸಲ್ಪಟ್ಟು ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಗ್ರಾಹಕರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Also Read  ಮಲ್ಪೆ: ? ಹಾವು ಕಚ್ಚಿ ಮಹಿಳೆ ಮೃತ್ಯು

error: Content is protected !!