ನ.30: ಇಂದಿನ ದಿನ ಭವಿಷ್ಯ

ಉದ್ಯೋಗದಲ್ಲಿ ಪದೇಪದೇ ಧನಹಾನಿ ಸಂಭವಿಸುತ್ತಿದ್ದರೆ ಹಾಗೂ ನಿಮ್ಮ ನಿರೀಕ್ಷಿತ ವ್ಯಾಪಾರಗಳು ಕೈಗೂಡದೆ ಅಡ್ಡಿ ಆತಂಕಗಳು ಹೆಚ್ಚಾಗಿ ಕಂಡುಬಂದರೆ ಆಂಜನೇಯ ದೇಗುಲಕ್ಕೆ ತುಳಸಿ ಹಾರವನ್ನು ಅರ್ಪಿಸುವುದು ಒಳಿತು.

ಶ್ರೀ ಆಂಜನೇಯಸ್ವಾಮಿ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ನಿಮ್ಮ ಮಾರ್ಗ ನಿಷ್ಠೆಯಿಂದ ಕೂಡಿದ್ದು ಅದರಲ್ಲಿ ಕಷ್ಟಗಳು ಸಹಜವಾಗಿ ಬರಬಹುದು ಆತಂಕಪಡುವ ಅಗತ್ಯವಿಲ್ಲ ನೀವು ಗುರಿಯನ್ನು ಸದ್ಯದಲ್ಲಿ ತಲುಪುವಿರಿ. ಆರ್ಥಿಕ ವ್ಯವಹಾರದಲ್ಲಿ ಕೊಟ್ಟಂತಹ ಸಾಲಗಳನ್ನು ಮರುಪಾವತಿಯಾಗದೇ ಕಂಗಾಲಾಗುವ ಸಾಧ್ಯತೆ ಇದೆ, ಉಪಾಯದಿಂದ ನಿಮ್ಮ ಹಣಕಾಸನ್ನು ಹಿಂಪಡೆಯಿರಿ. ಬಂದು ವರ್ಗಗಳೊಡನೆ ಕೆಲವು ವಿಷಯವಾಗಿ ಚರ್ಚೆ ನಡೆಯಲಿದೆ ಆದಷ್ಟು ಇದರಲ್ಲಿ ಸಂಯಮ ಅಗತ್ಯವಾಗಿ ಬೇಕಾಗಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಮನೆಯಲ್ಲಿ ಧನಾತ್ಮಕ ಶಕ್ತಿ ವೃದ್ಧಿಯಾಗಲು ಅದರ ಶುಚಿತ್ವವನ್ನು ಹಾಗೂ ಸೌಂದರ್ಯವನ್ನು ಕಾಪಾಡಿಕೊಳ್ಳಿ. ನಿಮ್ಮ ಯೋಜನೆಯಲ್ಲಿ ಪತ್ನಿಯ ಸಹಕಾರ ದೊರೆಯುತ್ತದೆ. ನಿಮ್ಮ ಮನಸ್ಸು ಚಂಚಲತೆ ಇಂದ ಕೂಡಿರಬಹುದು. ಸಂಶೋಧನ ಹಾಗೂ ವೈಜ್ಞಾನಿಕ ಮನೋಭಾವನೆ ಇಂದು ಹೆಚ್ಚು ಕಾಣಬಹುದು. ವೃತ್ತಿರಂಗದಲ್ಲಿ ಪಾಲುದಾರಿಕೆ ಸಮಸ್ಯೆ ತಂದೊಡ್ಡುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಹಣ ಗಳಿಕೆಯ ಮಾರ್ಗ ಸ್ವಲ್ಪ ಬದಲಾವಣೆ ಮಾಡಿಕೊಳ್ಳಲು ಪ್ರಯತ್ನಿಸಿ. ವ್ಯಾಪಾರ-ವ್ಯವಹಾರದಲ್ಲಿ ಗ್ರಾಹಕರ ಬದ್ಧತೆಯನ್ನು ಸಂರಕ್ಷಣೆ ಮಾಡಿ. ಇಂದು ನೀವು ನೋಡುವ ನೋಟ ಸುಳ್ಳಾಗಬಹುದು. ನಿಮ್ಮ ಮನಸ್ಸಿನ ಕೆಲವು ಭಾವನೆಗಳಿಗೆ ಸೂಕ್ತವಾಗಿ ಸ್ಪಂದಿಸದಿರುವುದು ಬೇಸರ ತರಿಸುತ್ತದೆ. ದೇಹದಲ್ಲಿ ಆಯಾಸ ಹೆಚ್ಚಾಗಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಮಧುರ ದಾಂಪತ್ಯ ನಿಮ್ಮದಾಗಲಿ ಮತ್ತು ದಿನ ಭವಿಷ್ಯ ನೋಡಿ

ಕರ್ಕಟಾಕ ರಾಶಿ
ಜನಗಳಿಂದ ನಿಮ್ಮ ವಿರುದ್ಧ ಅಪಪ್ರಚಾರ ನಡೆಸಬಹುದಾಗಿದೆ, ಆದಕಾರಣ ಕೆಲಸದಲ್ಲಿ ತಪ್ಪಾಗದಂತೆ ನೋಡಿಕೊಳ್ಳಿ. ಪತ್ನಿಯ ಪ್ರೇಮವು ನಿಮ್ಮ ಗೊಂದಲ ಹಾಗೂ ಬೇಸರ ಮರೆಸುತ್ತದೆ. ಮಾಡುವ ಕೆಲಸದಲ್ಲಿ ಹೊಸತನದ ಕ್ರಿಯಾಶೀಲತೆಯನ್ನು ಬೆಳೆಸಿಕೊಳ್ಳುವ ಪ್ರಯತ್ನ ನಿಮ್ಮಿಂದ ನಡೆಯಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಕುಟುಂಬದ ಇಚ್ಛೆಯಮೇರೆಗೆ ಮನರಂಜನೆಯ ಕಾರ್ಯಕ್ರಮಗಳಲ್ಲಿ ಪಾಲುಗೊಳ್ಳುವ ಸಾಧ್ಯತೆ ಇದೆ. ವ್ಯವಹಾರ ದಲ್ಲಿ ಆದಾಯ ಮತ್ತು ಉತ್ಪಾದನೆ ಪ್ರಮಾಣಗಳು ಹೆಚ್ಚಾಗಲಿದೆ. ಅಂದುಕೊಂಡ ಯೋಜನೆಯನ್ನು ಏಕಾಏಕಿ ಮುಟ್ಟಲು ಸಾಧ್ಯವಿಲ್ಲ, ಅದನ್ನು ಹಂತಹಂತವಾಗಿ ನಿಮ್ಮ ಕೈವಶಮಾಡಿಕೊಳ್ಳಲು ಪ್ರಯತ್ನಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರುತ್ತದೆ. ಭವಿಷ್ಯಕ್ಕಾಗಿ ಉಳಿತಾಯದ ಯೋಜನೆಗೆ ನೀವು ಇಂದು ರೂಪರೇಷೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಕೆಲವು ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಅತಿ ಬುದ್ಧಿವಂತಿಕೆಯಿಂದ ಯೋಜಿತ ಕೆಲಸವನ್ನು ಕಳೆದುಕೊಳ್ಳುವ ಸಾಧ್ಯತೆ. ನಿಮ್ಮ ಶಕ್ತಿಯನ್ನು ತೋರಿಸುವ ಸಾಹಸಕ್ಕೆ ಕೈಹಾಕಬೇಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಆರ್ಥಿಕ ವ್ಯವಹಾರದಲ್ಲಿ ಉತ್ತಮ ನಿರೀಕ್ಷೆ ಕಾಣಬಹುದು. ಇಂದು ಆಕಸ್ಮಿಕ ಧನಲಾಭ ಯೋಗಗಳು ಕೂಡಿಬರಲಿದೆ. ಕುಟುಂಬದಲ್ಲಿ ನಿಮ್ಮ ವರ್ಚಸ್ಸು ಹೆಚ್ಚಾಗಲಿದೆ. ಕೆಲವು ಜವಾಬ್ದಾರಿಗಳು ನಿಮ್ಮನ್ನು ಉನ್ನತ ಸ್ಥಾನದಲ್ಲಿ ಇರಿಸುತ್ತದೆ. ಶತ್ರುಗಳು ಮೆತ್ತಗಾಗಿ ಮೂಲೆ ಸೇರಲಿದ್ದಾರೆ. ಬಾಕಿ ಕೆಲಸದ ಬಗ್ಗೆ ನಿಗಾವಹಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಅನಪೇಕ್ಷಿತವಾಗಿ ಮಾತನಾಡಿ ವರ್ಚಸ್ಸು ಹಾಳುಮಾಡಿಕೊಳ್ಳಬೇಡಿ. ಮನೆಯ ಅಲಂಕಾರಕ್ಕೆ ಒತ್ತು ನೀಡುವ ಸಾಧ್ಯತೆ. ಸಮಯ ಪರಿಪಾಲನೆ ಇಲ್ಲದೆ ಕಾರ್ಯಗಳಲ್ಲಿ ವಿಳಂಬ ಹೆಚ್ಚಾಗಬಹುದು. ಕೆಲವು ದುಷ್ಟರು ನಿಮ್ಮನ್ನು ದಾರಿ ತಪ್ಪಿಸಬಹುದು ಎಚ್ಚರವಿರಲಿ. ಮಾತುಗಳನ್ನು ಇತಿಮಿತಿಯಲ್ಲಿ ಆಡುವುದು ಒಳ್ಳೆಯದು ಇಲ್ಲದಿದ್ದಲ್ಲಿ ಸ್ನೇಹದಲ್ಲಿ ಜಗಳದ ಪ್ರಸಂಗ ಬರಬಹುದು ಎಚ್ಚರವಿರಲಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಈ 6 ರಾಶಿಯವರಿಗೆ ಮದುವೆ ಯೋಗ ಶುಭ ಕಾರ್ಯ ನಡೆಯಲಿದೆ

ಧನಸ್ಸು ರಾಶಿ
ಇಂದು ಹೆಚ್ಚು ಆರೋಗ್ಯದಿಂದ ಕಾರ್ಯಗಳನ್ನು ಮಾಡಲು ತಯಾರಾಗುವಿರಿ. ವೈಶಿಷ್ಟಪೂರ್ಣ ವಿಷಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ಮಕ್ಕಳ ಕೆಲವು ಬೇಡಿಕೆಗಳು ನಿಮ್ಮ ಜೇಬು ಖಾಲಿ ಮಾಡಬಹುದು. ಸಂಗಾತಿಯ ಸಾಂಗತ್ಯದಲ್ಲಿ ಭಾವನಾತ್ಮಕವಾಗಿ ಜೀವಿಸುವಿರಿ. ಕುಟುಂಬದ ಹಿರಿಯರು ನಿಮ್ಮ ಗುರಿಯ ಬೆಂಗಾವಲಾಗಿ ನಿಲ್ಲುವರು. ಪ್ರೇಮಿಗಳು ಸ್ವಚ್ಛಂದವಾಗಿ ಕಾಲ ಕಳೆಯುವರು. ಹಣಕಾಸಿನ ಅಭಿವೃದ್ಧಿಗೆ ಮುಕ್ತ ವಾದಂತಹ ಅವಕಾಶಗಳು ಸಿಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಆದಾಯವು ಮಂದಗತಿಯಲ್ಲಿ ಸಾಗಲಿದೆ. ಕೆಲವು ಮೋಸದ ವ್ಯವಹಾರಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ. ಸಮಾರಂಭಗಳಲ್ಲಿ ಹೊಸ ಸ್ನೇಹ ಸಂಪರ್ಕ ಆಗಲಿದೆ. ಧಾರ್ಮಿಕ ಕ್ರಿಯೆಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ. ಅಂದುಕೊಂಡ ಕೆಲಸಗಳಲ್ಲಿ ಫಲಿತಾಂಶ ಹಿನ್ನಡೆಯಾಗಲಿದೆ. ಕೆಲವು ವಿಷಯಗಳು ನಿಮ್ಮನ್ನು ಗೊಂದಲಕ್ಕೆ ಸಿಲುಕಿಸಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಉದ್ಯಮದಲ್ಲಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವುದು ಒಳ್ಳೆಯದು. ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ನಮ್ಮದೇ ಜಯ ಸಿಗಬೇಕಾದರೆ ನಾವು ಗ್ರಾಹಕರನ್ನು ಹಾಗೂ ವಸ್ತುಗಳ ಗುಣಮಟ್ಟತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ. ನಿಮ್ಮ ಕೆಲಸಗಾರರಿಗೆ ಸ್ಪೂರ್ತಿಯನ್ನು ನೀಡುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಪ್ರಾಮಾಣಿಕ ವ್ಯವಹಾರದಿಂದ ದನ ಲಾಭವಾಗಲಿದೆ. ನೋಡಲು ಚಂದ ವಾಗಿರುವ ಯೋಜನೆ ನಿಮ್ಮ ಜೇಬನ್ನು ತುಂಬಿಸಲು ವಿಫಲ ಆಗಬಹುದು. ಆತುರದ ಸ್ವಭಾವವನ್ನು ತೆಗೆದುಹಾಕಿ. ಬಂಡವಾಳ ಹೂಡಿಕೆ ಮಾಡುವಾಗ ವಿಷಯದ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಆರ್ಥಿಕ ಅಡಚಣೆಗೆ ಪರಿಹಾರ ಮಾರ್ಗ ಮತ್ತು ದಿನ ಭವಿಷ್ಯ ನೋಡಿ.

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top