ಯಶೋದಾ ಜನರಲ್ ಸ್ಟೋರ್ ನಲ್ಲಿ ವಿಶೇಷ ದರಕಡಿತ ಮಾರಾಟ ➤ 107 ಮಂದಿ ಅದೃಷ್ಟಶಾಲಿಗಳಿಗೆ ಬಹುಮಾನ ಗೆಲ್ಲುವ ಅವಕಾಶ

(ನ್ಯೂಸ್ ಕಡಬ) newskadaba.com ಕಡಬ, ಅ.26. ದೀಪಾವಳಿ ಹಬ್ಬದ ಪ್ರಯುಕ್ತ ಕಡಬದ ‘ಯಶೋದಾ ಜನರಲ್ ಸ್ಟೋರ್ & ಸೂಪರ್ ಶಾಪ್’ನಲ್ಲಿ ವಿಶೇಷ ದರಕಡಿತ ಮಾರಾಟ ಮತ್ತು 107 ಮಂದಿ ಅದೃಷ್ಟಶಾಲಿಗಳಿಗೆ ಬಹುಮಾನ ಗೆಲ್ಲುವ ಅವಕಾಶವನ್ನು ಕಲ್ಪಿಸಲಾಗಿದೆ.

ಪ್ರತೀ 1000 ಖರೀದಿಗೆ ಉಚಿತ‌ ಲಕ್ಕೀ ಕೂಪನ್ ದೊರೆಯಲಿದ್ದು, 02 ಮಂದಿ ಅದೃಷ್ಟಶಾಲಿಗಳಿಗೆ ವಿವೋ ಮೊಬೈಲ್, 05 ಮಂದಿ ಅದೃಷ್ಟಶಾಲಿಗಳಿಗೆ ಮಿಕ್ಸರ್ ಗ್ರೈಂಡರ್, 20 ಮಂದಿ ಅದೃಷ್ಟಶಾಲಿಗಳಿಗೆ ಸಾರಿ ಅಥವಾ ಪ್ಯಾಂಟ್ ಶರ್ಟ್, 30 ಮಂದಿ ಅದೃಷ್ಟಶಾಲಿಗಳಿಗೆ ಡೆಕ್ಕನ್ ಸ್ಟೂಲ್ ಸೆಟ್, 50 ಮಂದಿ ಅದೃಷ್ಟಶಾಲಿಗಳಿಗೆ ಪ್ಲಾಸ್ಟಿಕ್ ಟಬ್ ಕೊಡುಗೆಯನ್ನು ಘೋಷಿಸಲಾಗಿದೆ. ಅಕ್ಟೋಬರ್ 18 ರಿಂದ ಆಫರ್ ಆರಂಭಗೊಂಡಿದ್ದು, ನವೆಂಬರ್ 10 ಕೊನೆಯ ದಿನವಾಗಿದೆ. ನವೆಂಬರ್ 11 ರಂದು ಸಾರ್ವಜನಿಕರ ಸಮ್ಮುಖದಲ್ಲಿ ಡ್ರಾ ನಡೆಯಲಿದೆ. ಅಲ್ಲದೇ ಹೆಚ್ಚಿನ ಸಾಮಾಗ್ರಿಗಳ ಮೇಲೆ 2 ರಿಂದ 35 ಶೇಕಡಾ ವರೆಗೆ ದರ ಕಡಿತ ಮಾರಾಟ ಯೋಜನೆ ಇರಲಿದ್ದು, ಮನೆಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳ ಮೇಲೆ 10 ರಿಂದ 40 ಶೇಕಡಾ ಡಿಸ್ಕೌಂಟ್ ಇರಲಿದೆ. ಹೆಚ್ಚಿನ ಮಾಹಿತಿಗಾಗಿ 9663748339 ಸಂಖ್ಯೆಯನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Also Read  ಕಡಬ ತಾಲೂಕಿನ 21 ಗ್ರಾಮ ಪಂಚಾಯತ್ ಗೆ ಇಂದು ಚುನಾವಣೆ ➤ 285 ಸ್ಥಾನಗಳಲ್ಲಿ 642 ಅಭ್ಯರ್ಥಿಗಳು ಅಂತಿಮ ಕಣದಲ್ಲಿ

error: Content is protected !!
Scroll to Top