ಸಂತಾನ ಅಪೇಕ್ಷಿತ ಫಲಗಳಿಗೆ 3 ಸರಳ ಪರಿಹಾರ

ಸಂತಾನ ಅಪೇಕ್ಷಿತ ಫಲಗಳನ್ನು ಕಾಣಲು ಈ ಸರಳ ಪರಿಹಾರಗಳನ್ನು ಮಾಡಿ.

ಶಾಸ್ತ್ರಬದ್ಧ ಆಚರಣೆಗಳಿಂದ ಫಲ ಸಿದ್ದಿ ನಿಶ್ಚಯ.
ಹಲವಾರು ಕಾರಣಗಳಿಂದ ಸಂತಾನಫಲ ಕಾಣದಿರಬಹುದು, ಇದು ನಿಮ್ಮ ಜೀವನಕ್ಕೆ ದುಃಖ ಹಾಗೂ ಅಶಾಂತಿ ತರಿಸುತ್ತದೆ.

ಚಿಂತಿಸದಿರಿ ಶಾಸ್ತ್ರದಲ್ಲಿ ಪರಿಹಾರವನ್ನು ಪಡೆದುಕೊಳ್ಳಿ.

ಮೊದಲನೆಯದಾಗಿ ಸಂತಾನಗೋಪಾಲಕೃಷ್ಣ ವೃತವನ್ನು ಆಚರಿಸಿ.

ಎರಡನೆಯದಾಗಿ ಮನೆಯ ದೇವರ ವಾರದ ಅನುಗುಣವಾಗಿ ನೈವೇದ್ಯ ರೂಪದ ಪ್ರಸಾದವನ್ನು ಕನಿಷ್ಠ 11 ಜನರಿಗೆ ನೀಡಿ.

ಮೂರನೆಯದಾಗಿ
ಪ್ರತಿ ಶನಿವಾರದಂದು ಎಲೆಯ ಹಾರವನ್ನು ಪ್ರಾಣ ದೇವರಿಗೆ ಅರ್ಪಿಸಿ.

Also Read  ಶ್ರೀ ಸಾಯಿಬಾಬಾ ಸ್ಮರಿಸಿ ದಿನಭವಿಷ್ಯ ನೋಡೋಣ

ಈ ಸರಳ 3 ಪರಿಹಾರಗಳನ್ನು ಮಾಡಿ ನಿಮ್ಮ ಬಯಕೆ ಖಂಡಿತಾ ಈಡೇರುತ್ತದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
ಖ್ಯಾತ ಜ್ಯೋತಿಷ್ಯರು ಗಿರಿಧರ ಭಟ್
9945410150

error: Content is protected !!
Scroll to Top