ಕಡಬದಲ್ಲಿ ನಾಳೆ (ಅ.01) ‘ಹೋಟೆಲ್ ಹಳ್ಳಿಮನೆ’ ಶುಭಾರಂಭ ➤ ಕೇರಳದ ವಿಶೇಷ ಖಾದ್ಯ ಮರಗೆಣಸು – ಮೀನು ಸಾಂಬಾರ್ ಲಭ್ಯ

(ನ್ಯೂಸ್ ಕಡಬ) newskadaba.com ಕಡಬ, ಸೆ.30. ತಾಲೂಕು ಕೇಂದ್ರವಾದ ಕಡಬದ ಜನತೆಯ ಉಪಯೋಗಕ್ಕಾಗಿ ಇಲ್ಲಿನ ಟೋಮ್ ಬಝಾರ್ ಹಿಂಬದಿಯ ಕೊಲ್ಲೆಸಾಗು ಕಾಂಪ್ಲೆಕ್ಸ್ ನಲ್ಲಿ ಸಸ್ಯಾಹಾರಿ ಹಾಗೂ ಮಾಂಸಾಹಾರಿ ಆಹಾರಗಳನ್ನೊಳಗೊಂಡ ‘ಹೋಟೆಲ್ ಹಳ್ಳಿಮನೆ’ ಅಕ್ಟೋಬರ್ 01 ಮಂಗಳವಾರದಂದು ಶುಭಾರಂಭಗೊಳ್ಳಲಿದೆ.

ಹಳ್ಳಿಮನೆಯಲ್ಲಿ ಚಾ, ಕಾಫಿ, ಬಾಳೆ ಎಲೆ ಊಟ, ಗಂಜಿ ಊಟ, ಬಿರಿಯಾನಿ, ಮರಗೆಣಸು ಮೀನು ಸಾಂಬಾರ್ ಹಾಗೂ ಹಲಾಲ್ ಚಿಕನ್ ದೊರೆಯಲಿದೆ. ಅಲ್ಲದೆ ಸಸ್ಯಾಹಾರಿ ಮತ್ತು ಮಾಂಸಾಹಾರಿ ಅಡುಗೆಯ ಕ್ಯಾಟರಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ 9880088180 ಅಥವಾ 8152017832 ಸಂಖ್ಯೆಯನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Also Read  ವೆನ್ ಲಾಕ್ ನಲ್ಲಿ ಶೀಘ್ರವೇ ಒಳರೋಗಿ ಸೇವೆ ➤ ಸಚಿವ ಕೋಟ

error: Content is protected !!
Scroll to Top