ಸೆ.23: ಮೇಷ ರಾಶಿಯವರಿಗೆ ಪಾಲುದಾರಿಕೆಯಲ್ಲಿ ಭಿನ್ನಾಭಿಪ್ರಾಯ ಸಂಭವಿಸುವ ಸಾಧ್ಯತೆ ➤ ಉಳಿದ ರಾಶಿಫಲ ತಿಳಿಯಿರಿ

ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಭವಿಷ್ಯದ ಕನಸು ನನಸಾಗಲು ಇಂದೇ ಕರೆಮಾಡಿ.
9945410150

ಮೇಷ ರಾಶಿ
ಪಾಲುದಾರಿಕೆ ಯೋಜನೆಯಲ್ಲಿ ಭಿನ್ನಾಭಿಪ್ರಾಯ ಅಥವಾ ಒಡಕು ಸಂಭವಿಸಬಹುದಾದ ಸಾಧ್ಯತೆ ಕಾಣಬಹುದು. ವೃತ್ತಿರಂಗದಲ್ಲಿ ನಿಮ್ಮ ನಿಷ್ಠತೆಯನ್ನು ಕಂಡು ಪ್ರಶಂಸೆಯ ಮಾತುಗಳನ್ನು ಕೇಳಲಿದ್ದೀರಿ. ಪತ್ನಿಯ ಸಾಂಗತ್ಯವನ್ನು ಇನ್ನೂ ಉತ್ತಮ ರೀತಿಯಲ್ಲಿ ಪ್ರೀತಿಯ ಅಪೇಕ್ಷಿಸುವುದು ಇಂದು ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಆರೋಗ್ಯ ಸ್ವಾಸ್ಥ್ಯದಿಂದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದೀರಿ. ನಿಮ್ಮಲ್ಲಿ ಮೂಡಲಿರುವ ಖುಷಿಯ ಕ್ಷಣಗಳನ್ನು ಇತರರೊಂದಿಗೆ ಹಂಚಿಕೊಳ್ಳಿ. ಹೆಚ್ಚು ಹಣ ಮಾಡುವ ಉದ್ದೇಶವು ನಿಮ್ಮ ಮನಸ್ಸಿನಲ್ಲಿ ಮೂಡಿರುತ್ತದೆ ಆದರೆ ಆಯ್ದುಕೊಳ್ಳುವ ದಾರಿಯು ಉತ್ತಮವಾಗಿರುವಂತೆ ನೋಡಿಕೊಳ್ಳಬೇಕು. ಇಂದು ದೂರದ ಊರಿನ ಪ್ರಯಾಣ ಮಾಡುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ವ್ಯಾಪಾರದಲ್ಲಿ ಅಂದುಕೊಂಡ ಯಶಸ್ಸು ಸಿಗಲಿದೆ. ದೀರ್ಘಾವಧಿಯ ಹೂಡಿಕೆಯಿಂದ ಪ್ರಯೋಜನಕಾರಿ ಫಲ ನಿರೀಕ್ಷಿಸಬಹುದಾಗಿದೆ. ಇಂದು ಹಳೆಯ ಸ್ನೇಹಿತರು ಆಕಸ್ಮಿಕವಾಗಿ ನಿಮ್ಮನ್ನು ಭೇಟಿಯಾಗುವ ಸಾಧ್ಯತೆ ಕಂಡುಬರುತ್ತದೆ. ಬಂದು ವರ್ಗದಿಂದ ಸಂತೋಷದ ಸಮಾಚಾರವನ್ನು ಕೇಳುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಮನೋವ್ಯಾಧಿ ಇದೊಂದು ದೊಡ್ಡ ಸಮಸ್ಯೆ ಆದಷ್ಟು ನಿಮ್ಮ ಮಾನಸಿಕ ಚೈತನ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ. ಪತ್ನಿಯ ನಡುವೆ ಇರುವಂತಹ ವೈರಾಗ್ಯವನ್ನು ಬದಿಗಿಟ್ಟು ಒಂದಾಗಿ ಜೀವನ ಸಾಗಿಸುವುದು ಒಳ್ಳೆಯದು. ಪ್ರೀತಿಪಾತ್ರರನ್ನು ನಿಮ್ಮ ಕಟು ಮಾತುಗಳಿಂದ ನೋವು ತರಿಸಬಹುದು, ಮಾತಿನಲ್ಲಿ ಹಿಡಿತ ಇರುವುದು ಸೂಕ್ತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಸಂಗಾತಿಯ ಪ್ರೇಮ ನಿಮ್ಮ ವಶದಲ್ಲಿ ನೋಡಿ ದಿನ ಭವಿಷ್ಯ

ಸಿಂಹ ರಾಶಿ
ಯೋಜನೆಯನ್ನು ಕುಟುಂಬದವರೊಡನೆ ಪ್ರಸ್ತಾಪ ಮಾಡಿ ಆ ಯೋಜನೆಯ ಲಾಭಾಂಶವನ್ನು ತೋರಿಸಿಕೊಡುವುದು ನಿಮ್ಮ ಸಾಮರ್ಥ್ಯದ ಮೇಲೆ ಅವಲಂಬಿತವಾಗಿರುವುದು ಅವರು ಒಪ್ಪಿಗೆ ಸೂಚಿಸಿದ್ದಲ್ಲಿ ಅಂದುಕೊಂಡ ಕಾರ್ಯ ಯಶಸ್ಸು ಆಗುವುದು ನಿಶ್ಚಿತವಾಗಲಿದೆ. ಪ್ರೇಮಿಗಳಲ್ಲಿ ವಾದ-ವಿವಾದಗಳು ಹೆಚ್ಚಾಗಿ ದೂರ ಆಗುವ ಸಾಧ್ಯತೆ ಉಂಟು. ವಿದ್ಯಾರ್ಥಿಗಳು ಪಠ್ಯದ ಚಟುವಟಿಕೆಗಳಲ್ಲಿ ಗಮನ ವಹಿಸುತ್ತಿರುವುದು ಕಡಿಮೆಯಾಗಬಹುದು ಅವರಿಗೆ ಶೈಕ್ಷಣಿಕ ನೆರವು ಬೇಕಾಗಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಹಣಕಾಸಿನ ಆದಾಯವು ಉತ್ತಮವಾಗಿದ್ದು ಉಳಿತಾಯಕ್ಕೆ ಆದ್ಯತೆ ನೀಡುವುದು ಒಳ್ಳೆಯದು. ನಿಷ್ಕಲ್ಮಶ ಭಾವನೆಯಿಂದ ನಿಮ್ಮ ಮನಸ್ಥಿತಿಯು ಪ್ರಫುಲ್ಲತೆಯಿಂದ ಕೂಡಿರುವುದು. ಆದಾಯಗಳಿಕೆ ಹೆಚ್ಚಿದ್ದರು ಸಹ ವೆಚ್ಚವು ಗಳಿಕೆಯನ್ನು ಮೀರಿಸಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ನಿಮ್ಮ ವಿಚಾರಗಳಿಗೆ ಸಹಮತ ದೊರೆಯುವುದು. ನಿಮ್ಮ ಬಗ್ಗೆ ಗೌರವ ಹೆಚ್ಚಾಗಲಿದೆ. ಇಂದು ಕೆಲವರು ನಿಮಗೆ ಉಡುಗೊರೆ ನೀಡಿ ಪ್ರೀತಿಯಿಂದ ಮಾತನಾಡಿಸುವರು. ನಿಮ್ಮ ಕೆಲಸದ ಬಗೆಗಿನ ನಿಮ್ಮ ಭಾವನೆ ಉತ್ತಮವಾಗಿರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಕುಟುಂಬದವರ ಬೆಂಬಲಕ್ಕೆ ನೀವು ಧನ್ಯತೆ ಸೂಚಿಸುವಿರಿ. ಮನಸ್ಸಿನಲ್ಲಿ ಆತ್ಮತೃಪ್ತಿ ಕಂಡುಬರಲಿದೆ. ಪ್ರೇಮ ನಿವೇದನೆ ಮಾಡಿಕೊಳ್ಳುವ ಸೂಕ್ತ ಸಂದರ್ಭಗಳು ಎದುರಾಗುವುದು. ನಿರೀಕ್ಷಿತ ಕಾರ್ಯಗಳಲ್ಲಿ ಜಯದ ಫಲಿತಾಂಶ ಬರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ದಾಂಪತ್ಯ ಜೀವನ ಹಾಳಾಗಿ ಹೋಗೋಕೆ ಇದುವೇ ಕಾರಣ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ

ಧನಸ್ಸು ರಾಶಿ
ಹಣಕಾಸಿನ ವಿಷಯವಾಗಿ ಗೊಂದಲಮಯ ವಾತಾವರಣ ಇರುತ್ತದೆ. ಕೆಲವರಿಂದ ಕೆಲಸದಲ್ಲಿ ಸಮಸ್ಯೆಗಳು ಹೆಚ್ಚಾಗುವುದು. ಇಂದು ನಿಮ್ಮಲ್ಲಿರುವ ನಿರಾಳ ಮನಸ್ಥಿತಿಯಿಂದ ಎಲ್ಲವನ್ನೂ ಜಯಿಸಿ ಸಂತೋಷದಿಂದ ಇರುವಿರಿ. ಆರ್ಥಿಕ ವಿಷಯದಲ್ಲಿ ಎಚ್ಚರಿಕೆಯ ನಡೆ ಅವಶ್ಯ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Gems

ಮಕರ ರಾಶಿ
ಕೆಲವು ಯೋಜನೆಗಳಿಗೆ ಅನಗತ್ಯವಾಗಿ ಹೆಚ್ಚಿನ ಖರ್ಚು ಮಾಡುವ ಸಾಧ್ಯತೆ ಕಂಡು ಬರುವುದು. ಮೋಸದ ಜಾಲ ಗಳಿಂದ ಆದಷ್ಟೂ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ. ಈದಿನ ಮಧ್ಯವರ್ತಿಗಳಿಂದ ದೂರವಿರುವುದು ಒಳಿತು. ಹೊಸ ಕೆಲಸದ ಪ್ರಯತ್ನ ನಿಮ್ಮಿಂದ ನಡೆಯುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ವ್ಯವಹಾರಗಳು ಮಧ್ಯಮ ಗತಿಯಲ್ಲಿ ಸಾಗಲಿದ. ಸಿಡುಕಿನ ಸ್ವಭಾವವನ್ನು ಆದಷ್ಟು ತಡೆಗಟ್ಟಿ, ಪ್ರೇಮದ ವಾತಾವರಣವನ್ನು ನಿರ್ಮಿಸಲು ಪ್ರಯತ್ನ ಪಡಿ. ಸ್ನೇಹಿತರು ಆತ್ಮೀಯರನ್ನು ಕಡೆಗಣಿಸಬೇಡಿ. ಎಲ್ಲರ ವಿಶ್ವಾಸವನ್ನು ಕಾಪಡಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಕೆಲವು ವೈಯಕ್ತಿಕ ಸಮಸ್ಯೆಗಳು ನಿಮ್ಮನ್ನು ಮಾನಸಿಕವಾಗಿ ಜರ್ಜರಿತ ಗೊಳಿಸಲಿದೆ. ಮಕ್ಕಳ ವಿದ್ಯೆಯಲ್ಲಿ ಪ್ರಗತಿದಾಯಕ ಬೆಳವಣಿಗೆ ಕಂಡು ಬರಲಿದೆ. ನಗುವಿನ ಮನಸ್ಥಿತಿಯನ್ನು ರೂಢಿಸಿಕೊಳ್ಳುವುದರಿಂದ ನಿಮ್ಮೆಲ್ಲಾ ಸಂಕಷ್ಟಗಳು ಪರಿಹಾರವಾಗುವುದು ನಿಶ್ಚಿತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top