ಇಂದಿನಿಂದ ಸೆ.27 ರ ವರೆಗೆ ಕಡಬದ ಅಡಿಗ ಟಿವಿಎಸ್ ನಲ್ಲಿ ಮೆಗಾ ಎಕ್ಸ್‌ಚೇಂಜ್ ಹಾಗೂ ಲೋನ್ ಮೇಳ ➤ ಪ್ರತೀ ಖರೀದಿಗೆ ಸ್ಕ್ರ್ಯಾಚ್ & ವಿನ್ ಯೋಜನೆಯಡಿ ಖಚಿತ ಉಡುಗೊರೆ ➤ ಗ್ರಾಹಕರಿಗಾಗಿ 10 ಸಾವಿರ ರೂ‌. ಕ್ಯಾಶ್ ಬ್ಯಾಕ್ ಆಫರ್

(ನ್ಯೂಸ್ ಕಡಬ) newskadaba.com ಕಡಬ, ಸೆ.23. ಟಿವಿಎಸ್ ದ್ವಿಚಕ್ರ ವಾಹನ ತಯಾರಿಕಾ ಕಂಪೆನಿಯ ಕಡಬದ ಅಧಿಕೃತ ಡೀಲರ್ ‘ಅಡಿಗ ಮೋಟಾರ್ಸ್’ನಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಯಶಸ್ವೀ ಮೂರನೇ ವರ್ಷದ ಮಹಾ ಎಕ್ಸ್‌ಚೇಂಜ್ ಮೇಳ ಹಾಗೂ ಲೋನ್ ಮೇಳವನ್ನು ಸೆಪ್ಟೆಂಬರ್ 23 ರಿಂದ 27 ರ ವರೆಗೆ ಕಡಬದ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಮುಂಭಾಗದಲ್ಲಿ ಆಯೋಜಿಸಲಾಗಿದೆ.

ಗ್ರಾಹಕರು ತಮ್ಮ ಯಾವುದೇ ಕಂಪೆನಿಯ ಹಳೆಯ ದ್ವಿಚಕ್ರ ವಾಹನವನ್ನು ಹೊಸ ಟಿವಿಎಸ್ ವಾಹನಗಳಿಗೆ ಎಕ್ಸ್‌ಚೇಂಜ್ ಮಾಡಬಹುದಾಗಿದ್ದು, ರೂ.2000 ರೂ.ಗಳ ಎಕ್ಸ್‌ಚೇಂಜ್ ಬೋನಸ್ ಪಡೆಯಬಹುದಾಗಿದೆ. ಮತ್ತು ನೂತನ TVS ವಾಹನಗಳಿಗೆ ಐದು ವರ್ಷಗಳ ಉಚಿತ ವಾರಂಟಿ ಘೋಷಿಸಲಾಗಿದೆ. ಕಡಿಮೆ ಡೌನ್ ಪೇಮೆಂಟ್ ನಲ್ಲಿ ಮತ್ತು 0% ಬಡ್ಡಿ ದರದಲ್ಲಿ ಯಾವುದೇ ಇತರ ಶುಲ್ಕಗಳಿಲ್ಲದೆ ಸಾಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸ್ಥಳದಲ್ಲೇ ಬುಕ್ಕಿಂಗ್ ಮಾಡಿ ತಕ್ಷಣವೇ ಡೆಲಿವರಿ ಪಡೆಯಬಹುದಾಗಿದ್ದು, ಪ್ರತಿಯೊಂದು ಖರೀದಿಗೂ ‘ಸ್ಕ್ರ್ಯಾಚ್ & ವಿನ್’ ಯೋಜನೆಯಡಿ ಖಚಿತ ಉಡುಗೊರೆಯಿದೆ.

Also Read  ಹಿಜಾಬ್ ಧರಿಸಿ ಕಾಲೇಜಿಗೆ ಪ್ರವೇಶಿಸಿದ ವಿದ್ಯಾರ್ಥಿಗಳು- ಮತ್ತೆ ತರಗತಿಯಿಂದ ಹೊರಕ್ಕೆ..!

ಅಲ್ಲದೆ ಹಬ್ಬದ ಪ್ರಯುಕ್ತ Rs.10 ಸಾವಿರ ರೂ. ವರೆಗಿನ ಕ್ಯಾಶ್ ಬ್ಯಾಕ್ ಪಡೆಯಬಹುದಾಗಿದೆ. ಈ ಎಲ್ಲಾ ಆಫರ್ ಗಳು ಕೆಲವೇ ದಿನಗಳಿಗೆ ಸೀಮಿತವಾಗಿದೆ. ಹೆಚ್ಚಿನ ಮಾಹಿತಿಗಾಗಿ 7618766636, 7618766637, 7618766635 ಸಂಖ್ಯೆಯನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top