ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.12.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಯನ್ಸ್ ಸೆಂಟರ್ ಪಾರ್ ದ ಫಿಸಿಕಲಿ ಹ್ಯಾಂಡಿಕ್ಯಾಪ್ಡ್ ಸಂಸ್ಥೆಯ ಮುಖಾಂತರ ಕಾರ್ಯ ನಿರ್ವಹಿಸುತ್ತಿರುವ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಯೋಜನೆಯಾದ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

Gems


ಹುದ್ದೆಗಳ ವಿವರ ಇಂತಿವೆ; (1) ಪಿ&ಓ ಟೆಕ್ನೀಶಿಯನ್(ವಿದ್ಯಾರ್ಹತೆ) ಡಿಪ್ಲೋಮ ಇನ್ ಪಿ & ಓ/ ಐ.ಟಿ.ಐ(ಪಿಟ್ಟರ್)2 ವರ್ಷದ ಕ್ಷೇತ್ರ ಮಟ್ಟದ ಅನುಭವ (ಹುದ್ದೆಯ ಸಂಖ್ಯೆ-1)
(2) ಸ್ಪೀಚ್ ಥೆರಪಿಸ್ಟ್ ಮತ್ತು ಆಡಿಯಾಲಜಿಸ್ಟ್, ಬಿ.ಎಸ್.ಸಿ ಇನ್ ಸ್ಪೀಚ್ & ಆಡಿಯಾಲಜಿ (2 ವರ್ಷದ ಕ್ಷೇತ್ರ ಮಟ್ಟದ ಅನುಭವ)
(3) ಫಿಸಿಯೋಥೆರಪಿಸ್ಟ್ / ಆಕ್ಯುಪೇಶನಲ್ ಥೆರಪಿಸ್ಟ್, ಡಿಗ್ರಿ ಇನ್ ಫಿಸಿಯೋಥೆರಪಿ ಅಥವಾ ಅಕ್ಯುಪೇಶóನ್ ಥೆರಪಿ (2 ವರ್ಷದ ಕ್ಷೇತ್ರ ಮಟ್ಟದ ಅನುಭವ).
ಅಭ್ಯರ್ಥಿಗಳು ಸಪ್ಟೆಂಬರ್ 27 ರ ಒಳಗಾಗಿ ಅಧ್ಯಕ್ಷರು/ಕಾರ್ಯದರ್ಶಿ ಲಯನ್ಸ್ ಸೆಂಟರ್ ಫಾರ್ ದ ಫಿಸಿಕಲೀ ಹ್ಯಾಂಡಿಕ್ಯಾಪ್ಡ್ ವೆನ್‍ಲಾಕ್ ಆಸ್ಪತ್ರೆ ಮಂಗಳೂರು ಇಲ್ಲಿಗೆ ಸಂಬಂಧಿತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.

Also Read  ವಿಶ್ವದ ಎರಡನೆ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಮಾರ್ಕ್ ಝುಕರ್ ಬರ್ಗ್

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ-0824-2422300, 7026336559 ಕಚೇರಿ ಸಮಯದಲ್ಲಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

error: Content is protected !!
Scroll to Top