ಸೆ.17- ಪುತ್ತೂರಿನಲ್ಲಿ ನೇತ್ರಾ ಪರೀಕ್ಷಾ ಶಿಬಿರ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.12.ಜಿಲ್ಲಾ ಸಂಚಾರಿ ನೇತ್ರಾ ಘಟಕ, ವೆನ್‍ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಇವರ ವತಿಯಿಂದ ಪುತ್ತೂರಿನಲ್ಲಿ ನೇತ್ರಾ ಪರೀಕ್ಷಾ ಶಿಬಿರವನ್ನು ಏರ್ಪಡಿಸಲಾಗಿದೆ.

ಸಪ್ಟೆಂಬರ್ 2019 ನೇ ಮಾಹೆಯ ಸಂಚಾರಿ ನೇತ್ರ ಘಟಕದಡಿಯಲ್ಲಿ ನಡೆಸಲ್ಪಡುವ ನೇತ್ರಾ ಪರೀಕ್ಷಾ ಶಿಬಿರ ಸಪ್ಟೆಂಬರ್ 17ರಂದು ಪುತ್ತೂರು ಸತ್ಯಸಾಯಿ ಕೇಂದ್ರದಲ್ಲಿ ನಡೆಯಲಿದೆ ಎಂದು ವೆನ್‍ಲಾಕ್ ಪ್ರಕಟಣೆ ತಿಳಿಸಿದೆ.

Scroll to Top