ಕ್ರೀಡಾ ಭಾರತಿ ಪ್ರತಿಭಾ ಪುರಸ್ಕಾರ 2018-19 ➤ ಪ್ರೆಸಿಡೆನ್ಸಿ ಶಾಲೆಯ ವಿದ್ಯಾರ್ಥಿ ಮಾ| ಮೊಹಮ್ಮದ್ ಫರಾಝ್ ಅಲಿ ಆಯ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.06. ಕ್ರೀಡಾ ಭಾರತಿ ಸಂಘನಿಕೇತನ ಮಂಗಳೂರು, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ದೈಹಿಕ ಶಿಕ್ಷಕರ ಸಂಘ ಇದರ ವತಿಯಿಂದ ಕೊಡಮಾಡುವ ಕ್ರೀಡಾ ಭಾರತಿ ಪ್ರತಿಭಾ ಪುರಸ್ಕಾರ 2018-19 ಪ್ರಶಸ್ತಿಯನ್ನು ಮಂಗಳೂರಿನ ಪ್ರೆಸಿಡೆನ್ಸಿ ಶಾಲೆಯ ನಾಲ್ಕನೇ ತರಗತಿಯ ವಿದ್ಯಾರ್ಥಿ ಮಾ | ಮೊಹಮ್ಮದ್ ಫರಾಝ್ ಅಲಿ ಯವರಿಗೆ ನೀಡಿ ಗೌರವಿಸಲಾಯಿತು.

ಸ್ಕೇಟಿಂಗ್‌ ನಲ್ಲಿ ಅದ್ವಿತೀಯ ನಿರ್ವಹಣೆಗೈದು, ಹಲವು ಪ್ರಶಸ್ತಿಗಳನ್ನು ಪಡೆದು ಜಿಲ್ಲೆಯ ಕೀರ್ತಿಯನ್ನು ರಾಜ್ಯಮಟ್ಟದಲ್ಲಿ ಬೆಳಗಿಸಿದಕ್ಕಾಗಿ ಮಾ | ಮೊಹಮ್ಮದ್ ಫರಾಝ್ ಅಲಿಯವರಿಗೆ ಈ ಪ್ರಶಸ್ತಿ ಸಂದಿದೆ. ಈತ ಪರಾಝ್ ಅಲಿ ಫಾರೂಖ್ ಹಾಗೂ ಝರೀನಾ ದಂಪತಿಗಳ ಪುತ್ರ.

Also Read  ಮೇ 24ರಿಂದ ಜೂನ್.10ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ➤ ವೇಳಾಪಟ್ಟಿ ಬಿಡುಗಡೆ

error: Content is protected !!
Scroll to Top