ಕಡಬ: ನೂತನವಾಗಿ ಆರಂಭಗೊಂಡ ಪುರುಷರ ವಸ್ತ್ರ ಮಳಿಗೆ ‘XL ಮೆನ್ಸ್ ವೇರ್’ ➤ ಶುಭಾರಂಭದ ಪ್ರಯುಕ್ತ ವಿಶೇಷ ದರಕಡಿತ ಮಾರಾಟ

(ನ್ಯೂಸ್ ಕಡಬ) newskadaba.com ಕಡಬ, ಸೆ.01. ದಿನನಿತ್ಯ ಫ್ಯಾಷನ್ ಲೋಕದಲ್ಲಿ ಹಲವು ಬದಲಾವಣೆಗಳು ಆಗುತ್ತಿದ್ದು, ಅದಕ್ಕನುಗುಣವಾಗಿ ಪುರುಷರ ವಸ್ತ್ರ ವಿನ್ಯಾಸಕ್ಕೆ ಕಡಬದಲ್ಲಿ ಹೊಸದೊಂದು ಮಳಿಗೆ ಸೇರ್ಪಡೆಗೊಂಡಿದೆ.

ಇಲ್ಲಿನ ಮುಖ್ಯ ರಸ್ತೆಯ ರತ್ನಶ್ರೀ ಫೈನಾನ್ಸ್ ಹತ್ತಿರದ ವಿನೋದ ಕಾಂಪ್ಲೆಕ್ಸ್ ನ ಮೊದಲ ಮಹಡಿಯಲ್ಲಿ ‘XL ಮೆನ್ಸ್ ವೇರ್’ ಪುರುಷರ ವಸ್ತ್ರಗಳ ಅಪೂರ್ವ ಸಂಗ್ರಹದೊಂದಿಗೆ ಶುಭಾರಂಭಗೊಂಡಿದೆ. ಪ್ಯಾಂಟ್, ಶರ್ಟ್, ಟೀ ಶರ್ಟ್, ಫೂಟ್ ವೇರ್ ಹಾಗೂ ವಿವಿಧ ಬ್ರ್ಯಾಂಡ್ ಗಳ ಎಲ್ಲಾ ತರದ ಮನಸೂರೆಗೊಳ್ಳುವ ಪುರುಷರ ಸಿದ್ಧ ಉಡುಪುಗಳ ಬೃಹತ್ ಸಂಗ್ರಹವಿದ್ದು, ಶುಭಾರಂಭದ ಪ್ರಯುಕ್ತ ಕೆಲವು ದಿನಗಳ ಕಾಲ ಮಿತ ದರದ ಆಫರ್ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಮೊಬೈಲ್ ಸಂಖ್ಯೆ 8088318241 ಅಥವಾ 9449255233, 7899163254 ಸಂಖ್ಯೆಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ‌.

Also Read  ಚರ್ಚ್ ದಾಳಿ ಎಂಬ ಸುಳ್ಳು ಸುದ್ದಿಯನ್ನು ಹರಡಿದ ಆರೋಪ ► ಇಬ್ಬರ ಬಂಧನ

error: Content is protected !!
Scroll to Top