ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಕುಡಿಯುವ ನೀರು ಸರಬರಾಜು ದರ ಪರಿಷ್ಕರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.23.ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಕುಡಿಯುವ ನೀರು ಸರಬರಾಜು ದರಗಳನ್ನು ದಿನಾಂಕ: 01-04-2019 ರಿಂದ ಈ ಕೆಳಗಿನಂತೆ ಪರಿಷ್ಕರಿಸಲಾಗಿದೆ.


0-8 ಕಿಲೋ ಲೀಟರ್‍ಗೆ ರೂ 7 ಪ್ರತೀ ಕಿ.ಲೀ ಗೆ, 8 ಕಿ.ಲೀ ನಿಂದ 15 ಕಿ.ಲೀ ವರೆಗೆ ಪ್ರತೀ ಕಿ.ಲೀ ಗೆ ರೂ 9/-, 15 ಕಿ.ಲೀ ನಿಂದ 25 ಕಿ.ಲೀ ವರೆಗೆ ಪ್ರತೀ ಕಿ.ಲೀ ಗೆ ರೂ 11., 25 ಕಿ.ಲೀ ಕ್ಕಿಂತ ಅಧಿಕ ನೀರು ಉಪಯೋಗಿಸಿದಲ್ಲಿ ಪ್ರತೀ ಕಿ.ಲೀ ಗೆ ರೂ 13. ಪ್ರತಿ ತಿಂಗಳಿಗೆ 8000 ಲೀಟರ್‍ಗಳಿಗೆ ಕನಿಷ್ಟ ಮಾಸಿಕ ದರ ರೂ 56 ನ್ನು ಪರಿಷ್ಕರಿಸಲಾಗಿದೆ ಎಂದು ಮಹಾನಗರಪಾಲಿಕೆ ಆಯುಕ್ತರ ಪ್ರಕಟಣೆ ತಿಳಿಸಿದೆ.

Also Read  ಯಕ್ಷಗಾನ ರಂಗಸ್ಥಳದಲ್ಲೇ ಹೃದಯಾಘಾತ : ಕಟೀಲು ಮೇಳದ ಕಲಾವಿದ ಮೃತ್ಯು..!

error: Content is protected !!
Scroll to Top