ನಾಳೆ (ಜು.11) ಕಡಬದಲ್ಲಿ ‘ಕಡಬ ಸೂಪರ್ ಬಝಾರ್’ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಜು.10. ತಾಲೂಕು ಕೇಂದ್ರವಾಗಿ ಗುರುತಿಸಿಕೊಂಡು ಬೆಳೆಯುತ್ತಿರುವ ಕಡಬ ಪೇಟೆಯಲ್ಲಿ ಗುರುವಾರದಂದು ಸೂಪರ್ ಬಝಾರ್ ಆರಂಭಗೊಳ್ಳಲಿದ್ದು, ಎಲ್ಲಾ ತರದ ದಿನಸಿ ಸಾಮಾನುಗಳು ಚಿಲ್ಲರೆ ಹಾಗೂ ಹೋಲ್ ಸೇಲ್ ದರದಲ್ಲಿ ಜನಸಾಮಾನ್ಯರ ಕೈಗೆಟುಕಲಿದೆ.

ಕಡಬದ ಮುಖ್ಯ ರಸ್ತೆಯ ಸೈಂಟ್ ಜೋಕಿಮ್ಸ್ ಚರ್ಚ್‌ನ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ‘ಕಡಬ ಸೂಪರ್ ಬಝಾರ್’ ನಾಳೆ (ಜುಲೈ 11) ರಂದು ಲೋಕಾರ್ಪಣೆಗೊಳ್ಳಲಿದೆ. ಉದ್ಘಾಟನೆಯ ಪ್ರಯುಕ್ತ ದಿನಸಿ ಸಾಮಾಗ್ರಿಗಳ ಖರೀದಿಗೆ ವಿಶೇಷ ಆಫರ್ ಲಭ್ಯವಿದೆ ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9900612287 ಅಥವಾ 7899673671 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Also Read  ಬಂಟ್ವಾಳ: ಅಂಗವೈಕಲ್ಯತೆಯನ್ನು ಮೆಟ್ಟಿನಿಂತು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ ಕೌಶಿಕ್ಗೆ ಆಳ್ವಾಸ್ ಕಾಲೇಜಿನಲ್ಲಿ ಶಿಕ್ಷಣ

error: Content is protected !!
Scroll to Top