ತಾಲೂಕು ಮಟ್ಟದ ವಿವಿದೋದ್ಧೇಶ ಪುನರ್ವಸತಿ ಕಾರ್ಯಕರ್ತೆಯರ ➤ ಹುದ್ದೆಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.8.ಮಂಗಳೂರು ಗ್ರಾಮಾಂತರ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ ತಾಲೂಕು ಮಟ್ಟದ ವಿವಿದೋದ್ಧೇಶ ಪುನರ್ವಸತಿ ಕಾರ್ಯಕರ್ತೆಯರ (ಎಂ.ಆರ್.ಡಬ್ಲ್ಯೂ) ಹುದ್ದೆಗೆ ಅರ್ಜಿ ಆಹ್ವಾನಿಸಲಾದೆ.

ಅರ್ಜಿದಾರರು ಪದವೀಧರರಾಗಿದು, ವಿಕಲಚೇತನ ವ್ಯಕ್ತಿಯಾಗಿರಬೇಕು. ಸ್ಥಳೀಯ ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು. ವಯೋಮಿತಿ 18-45 ವರ್ಷದ ಒಳಗಿನ ಅರ್ಹ ಅಭ್ಯರ್ಥಿಗಳು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಮಂಗಳೂರು (ಗ್ರಾ), ಮೂಡುಶೆಡ್ಡೆ, ವಾಮಂಜೂರು ಮಂಗಳೂರು-575028 ಈ ಕಚೇರಿಯಿಂದ ಅರ್ಜಿ ನಮೂನೆಯನ್ನು ಪಡೆದು ಜುಲೈ 31 ರೊಳಗೆ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರಾವಾಣಿ ಸಂಖ್ಯೆ: 0824-2236199 ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ಸಾಧನೆಯ ಹೆಜ್ಜೆಗಳು ► ಕಡಬದ ಹಿರಿಯ ವೈದ್ಯ ಡಾ| ಸಿ.ಕೆ.ಶಾಸ್ತ್ರಿಯವರ ಸಂದರ್ಶನ

error: Content is protected !!
Scroll to Top