ಉದ್ಯೋಗಾರ್ಥಿಗಳಿಗೆ ಬಾಳಿನ ಬೆಳಕಾಗುವ ವೃತ್ತಿಶಿಕ್ಷಣಕ್ಕಾಗಿ ➤ ಬೆಥನಿ ವಿದ್ಯಾಸಂಸ್ಥೆ ನೆಲ್ಯಾಡಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.29.ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿಯಲ್ಲಿ ವಿದ್ಯಾನಗರಿಯಾಗಿ ಶೋಭಿಸುತ್ತಿರುವ ಸುಂದರ ತಾಣವೇ ಬೆಥನಿ ವಿದ್ಯಾಸಂಸ್ಥೆಗಳು.

ಕಳೆದ 24 ವರ್ಷಗಳಿಂದ ಇಲ್ಲಿ ಬೆಥನಿ ಐಟಿಐ ಕಾರ್ಯಾಚರಿಸುತ್ತಿದ್ದು ವಿವಿಧ ವೃತ್ತಿಗಳಲ್ಲಿ ನುರಿತ ತರಬೇತುದಾರರಿಂದ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದು ಅದೆಷ್ಟೋ ವಿದ್ಯಾರ್ಥಿಗಳು ಜೀವನವನ್ನು ಹಸನಾಗಿಸಿದೆ. ತಾಂತ್ರಿಕ ಕ್ಷೇತ್ರದಲ್ಲಿ ಶರವೇಗದಲ್ಲಿ ಮುಂದುವರಿಯುತ್ತಿರುವ ಜಗತ್ತಿನ ರಾಷ್ಟ್ರಗಳ ಜೊತೆ ಭಾರತವೂ ಗುರುತ್ತಿಸಲ್ಪಡುತ್ತಿರುವುದು ಬಹಳ ಸಂತಸದ ವಿಷಯ. ಇಲ್ಲಿ ತರಬೇತಿ ಹೊಂದಿರುವ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದು ಹಲವರು ತಮ್ಮ ತಮ್ಮ ಪರಿಸರದಲ್ಲೇ ಸ್ವ ಉದ್ಯೋಗವನ್ನು ಕಂಡುಕೊಂಡಿರುತ್ತಾರೆ.

ಈ ಸಂಸ್ಥೆಯಲ್ಲಿ ತರಬೇತಿ ಪಡೆದ ತರಬೇತಿದಾರರುBEL, TOYOTO, BOSCH, APC ಹಾಗೂ ಇತರ ಕಂಪೆನಿಗಳಲ್ಲಿ  apprentices/technicians ತರಬೇತಿಗೆ ಆಯ್ಕೆಯಾಗಿರುತ್ತಾರೆ. ಇಲ್ಲಿ 2 ವರ್ಷ ಅವಧಿಯ ವೃತ್ತಿಗಳಾದ ಎಲೆಕ್ಟ್ರೋನಿಕ್ಸ್ ಮೆಕ್ಯಾನಿಕ್, ಎಲೆಕ್ಟ್ರೀಶಿಯನ್ ,ಫಿಟ್ಟರ್, ಮೆಕ್ಯಾನಿಕ್ ಮೋಟಾರ್ ವೆಹಿಕಲ್ ಹಾಗೂ 1 ವರ್ಷ ಅವಧಿಯ ವೃತ್ತಿಗಳಾದ ವೆಲ್ಡರ್,ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟೆಂಟ್ ವೃತ್ತಿಗಳ ತರಬೇತಿಗಳು ನಡೆಸುತ್ತಿದ್ದು , 2019ನೇ ಸಾಲಿನ ಪ್ರವೇಶಕ್ಕಾಗಿ ಹತ್ತನೇ ತರಗತಿ ತೇರ್ಗಡೆಯಾದ/ಯಾವುದೇ ಉನ್ನತ ವಿದ್ಯಾರ್ಹತೆ ಹೋಂದಿರುವ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸಂಸ್ಥೆಗೆ ಆಗಮಿಸಿದ್ದಲ್ಲಿ ಅರ್ಜಿ ಸಲ್ಲಿಸಲು ಬೇಕಾದ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು ಎಂದು ಪ್ರಾಚಾರ್ಯರು ತಿಳಿಸಿರುತ್ತಾರೆ. 08251-254481, 9448824153

Also Read   13 ಹರೆಯ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ► ಅಪರಾಧಿಗೆ ಜೀವಾವಧಿ ಜೈಲು ಶಿಕ್ಷೆಗೆ ನ್ಯಾಯಾಲಯ ಆದೇಶ


ವಿಶೇಷತೆಗಳು :-
• ಉತ್ತಮ ಶಿಸ್ತುಬದ್ಧ ವಿದ್ಯಾಭ್ಯಾಸ
• ನುರಿತ ಅಧ್ಯಾಪಕರಿಂದ ಉತ್ತಮ ತರಬೇತಿ
• ಪ್ರಶಾಂತ ವಾತಾವರಣ ,ಸುಸಜ್ಜಿತ ಪ್ರಯೋಗಾಲಯ ಮತ್ತು ಆಟದ ಮೈದಾನ
• ಕಡಿಮೆ ಕರ್ಚಿನಲ್ಲಿ ವಾಹನ ಚಾಲನಾ ತರಬೇತಿ .
• ಉದ್ಯೋಗಕ್ಕಾಗಿ ಸಂದರ್ಶನಕ್ಕೆ ಅವಕಾಶ Campus Interview
• ಕಾರ್ಖಾನೆಗಳಿಗೆ ಸಂದರ್ಶನ

Also Read  ಬಂಟ್ವಾಳ : ಟ್ರಾಫಿಕ್ ಕಂಟ್ರೋಲ್ ಪೋಲೀಸ ರಿಂದ ಹೆದ್ದಾರಿ ರಸ್ತೆ ದುರಸ್ತಿ

 

error: Content is protected !!
Scroll to Top