ಬೆಳ್ಮ ಗ್ರಾಮ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.26.ಮಂಗಳೂರು ತಾಲೂಕು ಬೆಳ್ಮ ಗ್ರಾಮ ಪಂಚಾಯತ್‍ನ 2019-20ನೇ ಸಾಲಿನ ಪ್ರಥಮ ಹಂತದ 1ನೇ ವಾರ್ಡ್ ಸಭೆ ಜೂನ್ 26 ರಂದು ಬೆಳ್ಮದೋಟ ಶಾಲೆ, 2ನೇ ವಾರ್ಡ್ ಸಭೆಯನ್ನು ಆಯೋಜಿಸಲಾಗಿದೆ.

ಜೂನ್ 26 ರಂದು ಸಂಜೆ 4 ಗಂಟೆಗೆ ಇಸ್ಮಾಮಿಯಾ ಅನುದಾನಿತ ಶಾಲೆ ರೆಂಜಾಡಿ, 3,4,5ನೇ ವಾರ್ಡ್ ಸಭೆ ಜೂನ್ 27 ರಂದು ಬೆಳಿಗ್ಗೆ 11 ಗಂಟೆಗೆ ಗ್ರಾಮ ಪಂಚಾಯತ್ ಸಭಾಂಗಣ ಬೆಳ್ಮದಲ್ಲಿ ನಡೆಯಲಿದೆ.2019-20ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಜುಲೈ 1 ರಂದು ಅಪರಾಹ್ನ 2.30 ಗಂಟೆಗೆ ಬೆಳ್ಮ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ.

Also Read  ಪುತ್ತೂರು: ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಭೇಟಿ

error: Content is protected !!
Scroll to Top