ಕಡಬದ ಪ್ರೇಮ್ ಫ್ಯಾಷನ್ ನಲ್ಲಿ ಮಾನ್ಸೂನ್ ‘ಸಾರಿ ಮೇಳ – 2019’ ಆರಂಭ ➤ ಫ್ಯಾನ್ಸಿ, ಕಾಟನ್, ಪೂನಂ ಸೀರೆಗಳ ಬೃಹತ್ ಸಂಗ್ರಹ

(ನ್ಯೂಸ್ ಕಡಬ) newskadaba.com ಕಡಬ, ಜೂ.25. ಇಲ್ಲಿನ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಪಂಚಾಯತ್ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಪ್ರೇಮ್ ಫ್ಯಾಷನ್ ನಲ್ಲಿ ‘ಸಾರೀ ಫೆಸ್ಟ್ – 2019’ ಮಾನ್ಸೂನ್ ಸಾರಿ ಮೇಳ ಆರಂಭಗೊಂಡಿದೆ.

ಬದಲಾಗುತ್ತಿರುವ ಫ್ಯಾಶನ್ ಲೋಕಕ್ಕೆ ಹೊಂದಿಕೊಳ್ಳುವಂತಹ ಉನ್ನತ ಗುಣಮಟ್ಟದ ಫ್ಯಾನ್ಸಿ, ಕಾಟನ್, ಪೂನಂ ಸೀರೆಗಳ ಬೃಹತ್ ಸಂಗ್ರಹದೊಂದಿಗೆ ಟಾಪ್ಸ್ ಮತ್ತು ಲೆಗ್ಗಿನ್ಸ್ ಗಳ ಮೇಲೆ ವಿಶೇಷ ರಿಯಾಯಿತಿ ಲಭ್ಯವಿದ್ದು, ಪುರುಷ ಉಡುಪಿನ ಮೇಲೂ ಭಾರೀ ದರಕಡಿತ ಮಾರಾಟ ಲಭ್ಯವಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Scroll to Top