ಕಡಬದ ‘ಮೈಸೂರ್ ಗಾರ್ಮೆಂಟ್ಸ್’ ನಲ್ಲಿ ಮಾನ್ಸೂನ್ ಸೇಲ್ ➤ ಜೂನ್ 30 ರ ವರೆಗೆ ಎಲ್ಲಾ ಬ್ರಾಂಡೆಡ್ ವಸ್ತ್ರಗಳಲ್ಲಿ 25% ಕಡಿತ

(ನ್ಯೂಸ್ ಕಡಬ) newskadaba.com ಕಡಬ, ಜೂ.17. ಕಡಬದ ಮುಖ್ಯ ರಸ್ತೆಯ ಶಿವ ಗಣೇಶ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ವಸ್ತ್ರ ಮಳಿಗೆ ‘ಮೈಸೂರ್ ಗಾರ್ಮೆಂಟ್ಸ್’ ನಲ್ಲಿ ಮಾನ್ಸೂನ್ ಸೇಲ್ ವಿಶೇಷ ಆಫರ್ ನೀಡಲಾಗಿದೆ.

ಕಾಂಜೀವರಂ ಸೀರೆಗಳು, ಫ್ಯಾನ್ಸಿ ಸೀರೆಗಳು, ಸೂಟಿಂಗ್, ಶರ್ಟಿಂಗ್, ಮಕ್ಕಳ ಉಡುಪುಗಳು ಸೇರಿದಂತೆ ಎಲ್ಲಾ ರೀತಿಯ ಡ್ರೆಸ್ ಮೆಟೀರಿಯಲ್ಸ್ ಗಳಿಗೆ ಮಾನ್ಸೂನ್ ಸೇಲ್ ಅಂಗವಾಗಿ ಜೂನ್ 16 ರಿಂದ 30 ರ ವರೆಗೆ ಫ್ಲ್ಯಾಟ್ 25% ಡಿಸ್ಕೌಂಟ್ ಸೇಲ್ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಹಸಿ, ಒಣ ಕಸ ವಿಂಗಡಣೆ ಮಾಡುವಂತೆ ನಾಗರೀಕರಲ್ಲಿ ಪಾಲಿಕೆ ಮನವಿ ➤ನಿಯಮ ಉಲ್ಲಂಘಿಸಿದ್ದಲ್ಲಿ ದಂಡ

error: Content is protected !!
Scroll to Top