ಫ್ರೆಂಚ್ ಓಪನ್ ಟೆನಿಸ್ ಗೆ ಮಳೆಯಿಂದ ಅಡಚಣೆ

(ನ್ಯೂಸ್ ಕಡಬ) newskadaba.comಫ್ರೆಂಚ್(ಪ್ಯಾರಿಸ್), ಜೂನ್.6. ಬುಧವಾರದಂದು ನಡೆಯಬೇಕಾಗಿದ್ದ ಫ್ರೆಂಚ್‌ ಓಪನ್‌ ಟೆನಿಸ್‌ ಪಂದ್ಯಾವಳಿಗೆ ಭಾರೀ ಮಳೆ ಯಿಂದ ಅಡ ಚಣೆಯಾಗಿದೆ.  ಸಂಪೂರ್ಣವಾಗಿ ಕೊನೆಗೊಳಿಸುವ ಹಂತಕ್ಕೆ ತಲುಪಿತ್ತು.

ಬೆಳಗ್ಗಿನಿಂದಲೂ ಪ್ಯಾರಿಸ್‌ನಲ್ಲಿ ಮಳೆ ಸುರಿಯುತ್ತಲೇ ಇತ್ತು. ಸಂಜೆಯ ತನಕವೂ ಆಟ ಆರಂಭವಾಗುವ ಸೂಚನೆ ಲಭಿಸಿಲ್ಲ. ಹೀಗಾಗಿ ಕ್ವಾರ್ಟರ್‌ ಫೈನಲ್‌ ಪಂದ್ಯಗಳೆಲ್ಲವೂ ಸ್ಥಗಿತಗೊಂಡವು.ಬುಧವಾರದ ಪಂದ್ಯ ಸಂಪೂರ್ಣವಾಗಿ 2000ದ ಬಳಿಕ ಮೂರನೇ ಬಾರಿ ಫ್ರೆಂಚ್‌ ಓಪನ್‌ ಪಂದ್ಯಾವಳಿ ಇಂಥದೊಂದು ಸಂಕಟಕ್ಕೆ ಸಿಲುಕಿದಂತಾಗುತ್ತದೆ. 2016ರಲ್ಲೊಮ್ಮೆ ದಿನದ ಪೂರ್ತಿ ಆಟ ಮಳೆಯಿಂದ ನಿಂತು ಹೋಗಿತ್ತು.

Also Read  ಮಕ್ಕಳಿಗೆ 'ನೋ-ಡಿಟೆನ್ಷನ್' ನೀತಿ ರದ್ದು: ತಜ್ಞರ ವಿರೋಧ

error: Content is protected !!
Scroll to Top