ಭಾರತದ ಅಗ್ರಮಾನ್ಯ ಸಿಂಗಲ್ಸ್ ಆಟಗಾರ್ತಿ ಅಂಕಿತಾ ರೈನಾ ಲುವಾನ್‌ ಟೆನಿಸ್‌ಕ್ವಾರ್ಟರ್‌ ಫೈನಲ್ ಗೆ

(ನ್ಯೂಸ್ ಕಡಬ) newskadaba.com ಚೀನಾ , ಮೇ.10. 26ರ ಹರೆಯದ ಭಾರತದ ಅಗ್ರಮಾನ್ಯ ಸಿಂಗಲ್ಸ್ ಆಟಗಾರ್ತಿ ಅಂಕಿತಾ ರೈನಾ . ಗುರುವಾರದ ಪಂದ್ಯದಲ್ಲಿ ಅವರು ಆತಿಥೇಯ ನಾಡಿನ ಯು ಯುವಾನ್‌ ಅವರನ್ನು 6-2, 6-3 ನೇರ ಸೆಟ್‌ಗಳಲ್ಲಿ ಸೋಲಿಸಿ, 60 ಸಾವಿರ ಡಾಲರ್‌ ಬಹುಮಾನದ ‘ಲುವಾನ್‌ ಟೆನಿಸ್‌ ಟೂರ್ನಿ’ಯ ಕ್ವಾರ್ಟರ್‌ ಫೈನಲ್ ಗೆ ಪ್ರವೇಶಿಸಿದ್ದಾರೆ. ಅಂಕಿತಾ ರೈನಾ ಕ್ವಾ.ಫೈನಲ್ನಲ್ಲಿ ಹಾಂಕಾಂ ಗ್‌ನ ಯುಡಿಸ್‌ ಚಾಂಗ್‌ ಅವರನ್ನು ಎದುರಿಸಲಿದ್ದಾರೆ. ಚಾಂಗ್‌ ರ್‍ಯಾಂಕಿಂಗ್‌ನಲ್ಲಿ ಅಂಕಿತಾಗಿಂತ ಕೆಳ ಮಟ್ಟದಲ್ಲಿದ್ದಾರೆ (497). ಹೀಗಾಗಿ ಅಂಕಿತಾ ಸೆಮಿಫೈನಲ್ ಬಹುತೇಕ ಖಚಿತ ಎಂಬುದೊಂದು ಲೆಕ್ಕಾಚಾರ.

Also Read  ಕರ್ನಾಟಕಕ್ಕೆ ಶೀಘ್ರವೇ ಇನ್ನೊಂದು ವಂದೇ ಭಾರತ್‌ ರೈಲು ಸಿಗುವ ಸಾಧ್ಯತೆ ?

 

error: Content is protected !!
Scroll to Top