ಹುಡುಗಿ ನಾಪತ್ತೆ

ಮಂಗಳೂರು ಮೇ 2( ನ್ಯೂಸ್ ಕಡಬ) newskadaba.com,) :- ಅಂಗಡಿ ಮನೆ ಕಡಬ ಗ್ರಾಮ, ಅಣ್ಣು ಎಂಬವರ ಮಗಳು ಭಾರತಿ ಎಂಬವಳು ಏಪ್ರಿಲ್ 28 ರಂದು ಬೆಳಿಗ್ಗೆ ಮನೆಯಿಂದ ಹೋದವಳು ರಾತ್ರಿ ಮನೆಗೆ ಬಾರದೆ ಕಾಣೆಯಾಗಿರುವ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕಟಣ ದಾಖಲಾಗಿದೆ.ಕಾಣೆಯಾದ ಹುಡಿಗಿಯ ಚಹರೆ ಇಂತಿವೆ : ಭಾರತಿ ಪ್ರಾಯ 19 ವರ್ಷ, ಎತ್ತರ 5 ಅಡಿ, ಕಪ್ಪು ಗುಂಗುರು ಕೂದಲು, ಬಿಳಿ ಮೈಬಣ್ಣ, ಉದ್ದ ಮುಖ, ತೆಳ್ಳಗೆ ಮೈಕಟ್ಟು, ಕಪ್ಪು ಬಣ್ಣದ ಚೂಡಿದಾರ್ ಧರಿಸಿದ್ದು, ಕನ್ನಡ, ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರಕಿದಲ್ಲಿ ಕಡಬ ಪೊಲೀಸ್ ಠಾಣಾಧಿಕಾರಿ ದೂರವಾಣಿ ಸಂಖ್ಯೆ 08251-260044 ಅಥವಾ 8251230500 ಸಂಪರ್ಕಿಸಲು ಕಡಬ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.

Also Read  ಆತೂರು ರೇಂಜ್ ಆಶ್ರಯದಲ್ಲಿ ಪ್ರಚಾರ ಸಮಾವೇಶ

error: Content is protected !!
Scroll to Top