ನಾಳೆ ಕಡಬದಲ್ಲಿ ಉಚಿತ ಮಧುಮೇಹ ಚಿಕಿತ್ಸಾ ಶಿಬಿರ ➤ ಜೇಸಿಐ ಕಡಬ ಕದಂಬ ಮತ್ತು ನಾಡೋಳಿ ಡಯಗ್ನಾಸ್ಟಿಕ್ ಸಹಯೋಗ

(ನ್ಯೂಸ್ ಕಡಬ) newskadaba.com ಕಡಬ, ಎ.06. ಜೇಸಿಐ ಕಡಬ ಕದಂಬ ಘಟಕ, ಅನುಯಾಶ್ ಆರೋಗ್ಯ ಸಂಸ್ಥೆ ಮತ್ತು ನಾಡೋಳಿ ಡಯಗ್ನಾಸ್ಟಿಕ್ ಸೆಂಟರ್ ಸಹಯೋಗದಲ್ಲಿ ರಾಷ್ಟ್ರೀಯ ಆರೋಗ್ಯ ದಿನಾಚರಣೆಯ ಪ್ರಯುಕ್ತ ಏಪ್ರಿಲ್ 7 ಭಾನುವಾರದಂದು ಕಡಬದಲ್ಲಿ ಉಚಿತ ಮಧುಮೇಹ ತಪಾಸಣಾ ಶಿಬಿರ ನಡೆಯಲಿದೆ.

ಕಡಬದ ನಾಡೋಳಿ ಡಯಗ್ನಾಸ್ಟಿಕ್ ಬೆಳಗ್ಗೆ 08 ರಿಂದ 12ರ ವರೆಗೆ ಉಚಿತ ಶಿಬಿರ ನಡೆಯಲಿದೆ ಎಂದು ಜೇಸಿಐ ಕಡಬ ಕದಂಬ ಘಟಕಾಧ್ಯಕ್ಷ Jc. HGF. ರವಿಚಂದ್ರ ಪಡಬೆಟ್ಟು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಮರ್ಧಾಳ ಮಸೀದಿಯ ಕಾಂಪೌಂಡ್ ಒಳಗೆ ನುಗ್ಗಿ ಘೋಷಣೆ ಕೂಗಿದ ಕಿಡಿಗೇಡಿಗಳು - ಆರೋಪಿಗಳ ಪತ್ತೆಗೆ ಬಲೆ ಬೀಸಿದ ಕಡಬ ಪೊಲೀಸರು

error: Content is protected !!
Scroll to Top