ಕೇಪು ಶಾಲೆಯಲ್ಲಿ ತರಕಾರಿ ಸಂತೆ



ಕಡಬ ನ್ಯೂಸ್





ಕುಟ್ರುಪಾಡಿ ಗ್ರಾಮದ ಕೇಪು ಶಾಲೆಯಲ್ಲಿ ಮಕ್ಕಳ ತರಕಾರಿ ಸಂತೆ ಫೆ.22ರಂದು ನಡೆಯಿತು. ಮಕ್ಕಳು ತಮ್ಮ ಮನೆಯಲ್ಲಿ ಬೆಳೆದ ತರಕಾರಿಗಳನ್ನು ಶಾಲೆಯಲ್ಲಿ ಮಾರಾ ಮಾಡಿದರು.






 

 

error: Content is protected !!
Scroll to Top