ಸುಂಕದಕಟ್ಟೆ: ಮರದಲ್ಲಿ ನೇತಾಡುತ್ತಿದ್ದ ರೀತಿಯಲ್ಲಿ ಮಂಗದ ಮೃತದೇಹ ಪತ್ತೆ ➤ ಮಂಗನ ಖಾಯಿಲೆ ಭೀತಿಯಲ್ಲಿ ನಾಗರಿಕರು..!?

(ನ್ಯೂಸ್ ಕಡಬ) newskadaba.com ಕಡಬ, ಫೆ. 14. ಮರದಲ್ಲಿ ನೇತಾಡಿದ ಸ್ಥಿತಿಯಲ್ಲಿ ಮಂಗನ ಮೃತದೇಹವೊಂದು ಇಲ್ಲಿನ ಸುಂಕದಕಟ್ಟೆ ಸಮೀಪ ಗುರುವಾರದಂದು ಕಂಡುಬಂದಿದೆ.

ಸುಂಕದಕಟ್ಟೆಯಿಂದ ಕೊಂಬಾರು ರಸ್ತೆಯ ಬದಿಯಲ್ಲಿನ ಮರದಲ್ಲಿ ನೇತಾಡುತ್ತಿದ್ದು, ಮೂರ್ನಾಲ್ಕು ದಿನಗಳ ಹಿಂದೆ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಸ್ಥಳಕ್ಕೆ ಐತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ಪೂಜಾರಿ ಭೇಟಿ ನೀಡಿ ಉಜಿರೆಯ ಮಂಗನ ಖಾಯಿಲೆ ಕ್ಷೇತ್ರ ಘಟಕದ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ.

Also Read  ಪಿಲಿಕುಲದಲ್ಲಿ ಮೂರು ಮರಿಗಳಿಗೆ ಜನ್ಮ ನೀಡಿದ "ಹುಲಿ ರಾಣಿ"

error: Content is protected !!
Scroll to Top