ಸರ್ಕಾರಿ ವಾಹನಗಳ ಹರಾಜು ಮತ್ತು ಟೆಂಡರ್ ಆಹ್ವಾನ

(ನ್ಯೂಸ್ ಕಡಬ) newskadaba.comಮಂಗಳೂರು,ಫೆ.12.ಅಬಕಾರಿ ಉಪ ಆಯುಕ್ತರರವರ ಕಚೇರಿ, ದಕ್ಷಿಣ ಕನ್ನಡ ಜಿಲ್ಲೆ ಅಬಕಾರಿ ಭವನ ಮೇರಿಹಿಲ್ ಇಲ್ಲಿ ದುರಸ್ತಿಗೆ ಒಳಪಡಿಸಿದ ಅನುಪಯುಕ್ತಗೊಳಿಸಲಾದ ಸರ್ಕಾರಿ ವಾಹನಗಳಾದ ಮಹೀಂದ್ರ ಸ್ಕಾರ್ಪಿಯೋ ಸಂ. ಏಂ-19-ಉ-8080, ಟಾಟಾ ಸುಮಾ ಜೀಪು ಏಂ-19-ಉ-668, ಟಾಟಾ ಸುಮಾ ಜೀಪು ಏಂ-19-ಉ-357 ವಾಹನಗಳನ್ನು ಟೆಂಡರ್ ಕಮ್ ಬಹಿರಂಗ ಹರಾಜು ಅರ್ಜಿ ಆಹ್ವಾನಿಸಿದೆ.

 

ಟೆಂಡರ್ ಗೆ ಅರ್ಜಿ ಸ್ವೀಕರಿಸುವ ಕಡೆಯ ದಿನ ಪೆಬ್ರವರಿ 18 ರಂದು ಮದ್ಯಾನ 2 ಗಂಟೆಗೆ. ಮತ್ತು ಹರಾಜು ಸಮಯ ಪೆಬ್ರವರಿ 18 ರಂದು ಮದ್ಯಾನ 3 ಗಂಟೆಗೆ, ಹರಾಜು ನಡೆಯುವ ಸ್ಥಳ ಅಬಕಾರಿ ಉಪ ಆಯುಕ್ತರರವರ ಕಚೇರಿ, ದಕ್ಷಿ ಣ ಕನ್ನಡ ಜಿಲ್ಲೆ ಅಬಕಾರಿ ಭವನ ಮೇರಿಹಿಲ್, ಮಂಗಳೂರು. ಹೆಚ್ಚಿನ ಮಾಹಿತಿಗಾಗಿ ಡೆಪ್ಯಟಿ ಕಮೀಷನರ್ ಎಕ್ಸೈಜ್ ರವರ ಕಚೇರಿ ದಕ್ಷಣ ಕನ್ನಡ ಜಿಲ್ಲೆ, ಮಂಗಳೂರು ಇವರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

Also Read  ಪ್ಯಾನಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆ ! ➤  ಅನುಮಾನ ವ್ಯಕ್ತಪಡಿಸಿದ ಪೋಷಕರು     

error: Content is protected !!
Scroll to Top