ಮತದಾರರ ನೋಂದಣಿ ಪ್ರಕ್ರಿಯೆಯಲ್ಲಿ ಅನುಮಾನಗಳಿವೆಯೇ? ►ಪರಿಹಾರಕ್ಕಾಗಿ 1950 ಸಂಖ್ಯೆಯನ್ನು ಸಂಪರ್ಕಿಸಿ

(ನ್ಯೂಸ್ ಕಡಬ) newskadaba.comಮಂಗಳೂರು,ಫೆ.07.ಮತದಾರರ ನೋಂದಣಿ, ಬದಲಾವಣೆಯನ್ನೊಳಗೊಂಡಂತೆ ಮತದಾರರ ಪಟ್ಟಿಗೆ ಸಂಬಂಧಸಿದಂತೆ ನೆರವಿಗಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲ ಜಿಲ್ಲಾ ಸಂಪರ್ಕ ಕೇಂದ್ರ ಆರಂಭಿಸಲಾಗಿದೆ. ಮತದಾರರ ಪ್ರಕ್ರಿಯೆಗೆ ಸಂಬಂಧಿಸಿದಂತೆ ಜಿಲ್ಲೆಯ ಮತದಾರರು ದೂರವಾಣಿಯ ಮೂಲಕ ಅಥವಾ ಮೊಬೈಲ್ ಮೂಲಕ 1950 ಗೆ ಸಂಪರ್ಕಿಸಬಹುದಾಗಿದೆ.

ಹಾಗೂ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ ಎಂದು ಚುನಾವಣಾ ಕಂಟ್ರೋಲ್ ರೂಂ ನ ನೋಡಲ್ ಅಧಿಕಾರಿ ಹಾಗೂ ಸಹಾಯಕ ಆಯುಕ್ತರು ಧಾರ್ಮಿಕ ದತ್ತಿ ಇಲಾಖೆ ಪ್ರಮೀಳ ಇವರು ತಿಳಿಸಿದ್ದಾರೆ.
ಜಿಲ್ಲೆಯೊಳಗಿನ ಮತದಾರರು ನೇರವಾಗಿ 1950 ಸಂಪರ್ಕಿಸಬಹುದು ಜಿಲ್ಲೆಯ ಹೊರಗಿನಿಂದ ಮಾಡುವ ಕರೆಗಳಿಗೆ ಕೋಡ್ ಹಾಕಿ ಕರೆಮಾಡಬಹುದು ಎಂದು ಅವರು ಸ್ವಷ್ಟ ಪಡಿಸಿದ್ದಾರೆ.

Also Read  ನಿಗಮ-ಮಂಡಳಿ ಸ್ಥಾನ ಕೊಡಿ ಎಂದು ಕಾರ್ಯಕರ್ತರ ಒತ್ತಾಯ ➤ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರು ತಬ್ಬಿಬ್ಬು

error: Content is protected !!
Scroll to Top