ಕಲ್ಲುಗುಡ್ಡೆ ಬಸ್ಸ್ ಸ್ಯ್ಟಾಂಡ್ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಕಡಬ, ಜ.23.  ನೂಜಿಬಾಳ್ತಿಲ ಗ್ರಾ.ಪಂ ಕಟ್ಟಡದ ಬದಿಯಲ್ಲಿ ಕಲ್ಲುಗುಡ್ಡೆ ಪೇಟೆ ಮಧ್ಯದಲ್ಲಿ ಗ್ರಾ.ಪಂ ನಿಂದ ನೂತನವಾಗಿ ನಿರ್ಮಿಸಿದ ಬಸ್ಸ್ ನಿಲ್ದಾಣವನ್ನು ಜ.17ರಂದು ಜಿ.ಪಂ ಸದಸ್ಯ ಪಿ.ಪಿ. ವರ್ಗೀಸ್ ಉದ್ಘಾಟಿಸಿ ಶುಭಹಾರೈಸಿದರು.

ಗ್ರಾ.ಪಂ ಅಧ್ಯಕ್ಷ ಸದಾನಂದ ಗೌಡ , ಗ್ರಾ.ಪಂ ಸದಸ್ಯರಾದ ತೋಮಸ್ ಕೆ.ಜೆ, ಪಿ.ಯು ಸ್ಕರಿಯ, ರಾಮಚಂದ್ರ ಗೌಡ , ಹೊನ್ನಮ್ಮ , ಗ್ರಾ.ಪಂ ಮಾಜಿ ಅಧ್ಯಕ್ಷ ವಸಂತ ಪೂಜಾರಿ ಮಾಜಿ ಸದಸ್ಯರಾದ ತಮ್ಮಯ್ಯ ಗೌಡ ಬಳ್ಳೇರಿ, ನೂಜಿಬಾಳ್ತಿಲ ಇಚ್ಲಂಪಾಡಿ ಜೈನ್ ಮಿಲನ್ ಅಧ್ಯಕ್ಷ ರಘುಚಂದ್ರ ಬಳ್ಳಾಲ್ ,ಜಯ ಕರ್ನಾಟಕ ತಾಲೂಕು ಉಪಾಧ್ಯಕ್ಷ ಪಿಪಿ ಎಲಿಯಾಸ್ , ಕಡಬ ಸಿಎ ಬ್ಯಾಂಕ್ ನಿರ್ದೇಶಕ ನಿತ್ಯಾನಂದ ಬೊಳ್ಳಾಜೆ ,ಎಸ್.ಡಿ.ಎಮ್.ಸಿ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಗೌಡ ಜಾಲು, ಪ್ರಮುಖರಾದ ಲಿಂಗಪ್ಪ ಗೌಡ ಕಾನದಬಾಗಿಲು, ರಬ್ಬರ್ ಟ್ರೇಡರ್ಸ್ ಮಾಲಕ ಕೆ.ಜೆ. ವರ್ಗೀಸ್, ತೋಮಸ್ ಇಡೆಯಾಳ, ಅಂಗಡಿ ಮಾಲಕರಾದ ಅಬ್ದುಲ್ ಖಾದರ್, ಜೋಸ್ ಜೊಮೇರಿಸ್, ನೂಜಿಬಾಳ್ತಿಲ ಹಾ.ಉ.ಸ.ಸಂಘದ ಉಪಾಧ್ಯಕ್ಷ ಗಣೇಶ್ ಭಟ್ ನಿಡ್ಡೊ, ನಿರ್ದೇಶಕ ವೆಂಕಟರಮಣ ಗೌಡ, ಸ್ಪಂದನ ಆಟ್ರ್ಸ್ ಮತ್ತು ಸ್ಪೋಟ್ಸ್ ಕ್ಲಬ್‍ನ ಹರ್ಷಿತ್ ನಡುವಳಿಕೆ, ಗುತ್ತಿಗೆದಾರ ಅಶೋಕ್ ಕುಮಾರ್ ವಿಟ್ಲ, ಬಳ್ಳೇರಿ ಬಿಲ್ಡರ್ಸ್ ಮಾಲಕ ಬಸ್ಸ್ ಸ್ಯ್ಟಾಂಡ್ ನಿರ್ಮಾಪಕ ಮನೋಜ್ ಕೃಷ್ಣ ಬಳ್ಳೇರಿ, ಇಂಜಿನಿಯರ್‍ಗಳಾದ , ಶ್ರೀ ಗಿರಿ ಸುಳ್ಯ , ದುರ್ಗಾ ಪ್ರಸಾದ್ ಕೆ.ಪಿ, , ಗ್ರಾ.ಪಂ ಸಿಬ್ಬಂದಿಗಳಾದ ತಮ್ಮಯ್ಯ ಗೌಡ , ವಾರಿಜ, ವಿಕ್ರಮ್, ವಿಶಾಲಕ್ಷಿ, ಅಬ್ದುಲ್ ರಫೀಕ್, ಧನ್‍ರಾಜ್, ಗ್ರಂಥಪಾಲಕಿ ಪ್ರವೀಣಿ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಆನಂದ ಎ ಸ್ವಾಗತಿಸಿ ವಂದಿಸಿದರು.

Also Read  ಜಿಲ್ಲೆಯ ಶಾಂತಿ ಕದಡುವವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ► ಎಸ್ಪಿ ಸುಧೀರ್ ಕುಮಾರ್ ರೆಡ್ಡಿ

 

error: Content is protected !!
Scroll to Top