(ನ್ಯೂಸ್ ಕಡಬ) newskadaba.com ಕಡಬ, ಜ.15. ಕಡಬ: ಜಾತ್ಯಾತೀತ ಜನತಾದಳದ ಕಡಬ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ನಿವೃತ್ತ ಉಪನ್ಯಾಸಕ ಡಾ| ತಿಲಕ್ ಎ.ಎ. ನೇಮಕಗೊಂಡಿದ್ದಾರೆ.ಕರ್ನಾಟಕ ಪ್ರದೇಶ ಜನತಾದಳ ಪಕ್ಷದ ಆದೇಶದಂತೆ ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞಅವರ ಅನುಮತಿ ಪಡೆದು ಕಡಬ ತಾಲೂಕು ಜೆ.ಡಿ.ಎಸ್. ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್ ಅವರು ಡಾ| ತಿಲಕ್ ಅವರನ್ನು ನೇಮಕೊಳಿಸಿ ಆದೇಶಿಸಿದ್ದಾರೆ.
ಕಡಬ ತಾ| ಜಾತ್ಯಾತೀತ ಜನತಾದಳದ ಪ್ರಧಾನ ಕಾರ್ಯದರ್ಶಿಯಾಗಿ ಡಾ| ತಿಲಕ್ ಎ.ಎ.
