ಚಂಪಾ ಷಷ್ಠಿ ಪ್ರಯುಕ್ತ ಗೃಹೋಪಯೋಗಿ ವಸ್ತುಗಳಿಗೆ ಆರೆಂಜ್ ಎಂಟರ್ಪ್ರೈಸಸ್ ನಲ್ಲಿ ದರಕಡಿತ ಮಾರಾಟ ► 0% ಬಡ್ಡಿ ದರದಲ್ಲಿ ವಿಶೇಷ ಸಾಲಮೇಳ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಡಿ.13. ಚಂಪಾ ಷಷ್ಠಿ ಮಹೋತ್ಸವದ ಪ್ರಯುಕ್ತ ಟಿವಿ, ಪ್ರಿಡ್ಜ್, ವಾಷಿಂಗ್ ಮೆಷಿನ್ ಇತ್ಯಾದಿ ಗೃಹ ಉಪಯೋಗಿ ವಸ್ತುಗಳ ಮೇಲೆ ಭರ್ಜರಿ ಡಿಸ್ಕಂಟ್ ಮೇಳ ಹಾಗೂ ಸಾಲ ಮೇಳವನ್ನು ಆಯೋಜಿಸಲಾಗಿದೆ.

ಸುಬ್ರಹ್ಮಣ್ಯ ಹಾಗೂ ಕಡಬದಲ್ಲಿ ಶಾಖೆಗಳನ್ನು ಹೊಂದಿರುವ ಆರೆಂಜ್ ಎಂಟರ್ಪ್ರೈಸಸ್ ಸಂಸ್ಥೆಯು ಡಿಸೆಂಬರ್ 11 ರಿಂದ 30 ರ ವರೆಗೆ 0 ಡೌನ್ ಪೇಮೆಂಟ್ ನೊಂದಿಗೆ TVS Credit 0% ಬಡ್ಡಿ ದರದ ಸುಲಭ ಕಂತುಗಳ ವಿಶೇಷ ಸಾಲ ಮೇಳವನ್ನು ಆಯೋಜಿಸಿದೆ. ಗೃಹೋಪಯೋಗಿ ವಸ್ತುಗಳ ವಿಭಾಗದಲ್ಲಿ ಉಚಿತ ಹೋಮ್ ಡೆಲಿವರಿ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ Orange Enterprises, ಕೃಷ್ಣ ಪ್ಯಾಲೇಸ್, ಸುಬ್ರಹ್ಮಣ್ಯ ಮತ್ತು Orange Enterprises ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಳಿ, ಶಾಲೋಮ್ ಕಾಂಪ್ಲೆಕ್ಸ್, ಮುಖ್ಯ ರಸ್ತೆ ಕಡಬ ಅಥವಾ ಮೊಬೈಲ್ 8762536876, 7899524876, 9483413876 ಸಂಖ್ಯೆಗಳನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Also Read  ಮಂಗಳೂರು :ಅಕ್ರಮವಾಗಿ ವಿದೇಶಿ ಕರೆನ್ಸಿ ಸಾಗಾಟಕ್ಕೆ ಯತ್ನ ➤ ಆರೋಪಿ ಖಾಕಿ ಬಲೆಗೆ

error: Content is protected !!
Scroll to Top