ಕದ್ರಿ ಉದ್ಯಾನವನದ ಸಂಗೀತ ಕಾರಂಜಿ, ಲೇಸರ್ ಶೋ ದರ ಪರಿಷ್ಕರಣೆ ► ಅ.15ರಿಂದ ಹೊಸ ದರ ಚಾಲ್ತಿಗೆ

(ನ್ಯೂಸ್ ಕಡಬ) newskadaba.com
ಮಂಗಳೂರು ಅ.13. ಕದ್ರಿ ಉದ್ಯಾನವನದಲ್ಲಿ ನಿರ್ಮಿಸಲಾಗಿದ್ದ ಸಂಗೀತ ಕಾರಂಜಿ, ಲೇಶರ್ ಶೋ ಕಾರ್ಯಕ್ರಮದ ಪ್ರವೇಶ ದರವನ್ನು ಈ ಕೆಳಗಿನಂತೆ ಪರಿಷ್ಕರಿಸಲಾಗಿದೆ.

ಕದ್ರಿ ಉದ್ಯಾನವನದ ಅಭಿವೃದ್ದಿ ಸಮಿತಿಯ ನಿರ್ಣಯದಂತೆ ಅಕ್ಟೋಬರ್ 15 ರಿಂದ ವಯಸ್ಕರಿಗೆ ರೂ.50/- ಇದ್ದ ಟಿಕೇಟ್ ಶುಲ್ಕವನ್ನು ರೂ. 30/- ಕ್ಕೆ ಹಾಗೂ ಮಕ್ಕಳಿಗೆ  ರೂ. 25/- ಇದ್ದ ಟಿಕೇಟ್ ಶುಲ್ಕವನ್ನು  ರೂ. 15/- ಕ್ಕೆ ಪರಿಷ್ಕರಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಪ್ರಕಟಣೆ ತಿಳಿಸಿದೆ.

Also Read  ಪ್ರಾಕೃತಿಕ ವಿಕೋಪದ ಸಮಸ್ಯೆಗೆ 24/7 ಕಂಟ್ರೋಲ್ ರೂಂ ತೆರೆದ ತಾಲೂಕು ಪಂಚಾಯತ್

error: Content is protected !!
Scroll to Top