ಎಸ್ಕೆಎಸ್ಸೆಸ್ಸೆಫ್ ಮಾಡಾವು ಯುನಿಟ್ ಅಧ್ಯಕ್ಷರಾಗಿ ಹಾರಿಸ್ ಪಾತುಂಜ ಆಯ್ಕೆ

(ನ್ಯೂಸ್ ಕಡಬ) newskadaba.com ಪುತ್ತೂರು, ಜು.24.  ಎಸ್ಕೆ ಎಸ್ ಎಸ್ ಎಫ್ ಮಾಡಾವು ಯುನಿಟ್ ಇದರ ಅಧ್ಯಕ್ಷರಾಗಿ ಹಾರಿಸ್ ಪಾತುಂಜ, ಪ್ರ್ರಧನ ಕಾರ್ಯದರ್ಶಿಯಾಗಿ ಇಬ್ರಾಹಿಂ ಅಯ್ಯನಕಟ್ಟೆ, ಉಪಾಧ್ಯಕ್ಷರಾಗಿ ನಿಝಾಮ್ ಹೊನೆಸ್ಟ್, ಜೊತೆ ಕಾರ್ಯದರ್ಶಿಯಾಗಿ ಮಸೂದ್ ಮಾಡಾವು ಹಾಗೂ ಸಿರಾಜ್ ಎ.ಕೆ, ಕೋಶಾಧಿಕಾರಿಯಾಗಿ ಸುಲೈಮಾನ್ ಮುಸ್ಲಿಯಾರ್, ಲೆಕ್ಕ ಪರಿಶೋಧಕರಾಗಿ ಹನೀಫ್ ಹಾಜಿ ಹಾಗೂ ಶಾಫಿ ಕಣಿಯಾರ್, ಸಂಘಟನಾ ಕಾರ್ಯದರ್ಶಿಯಾಗಿ ಖಾದರ್ ಮುಸ್ಲಿಯಾರ್ ಹಾಗೂ ಇಸ್ಮಾಯಿಲ್ ಮುಸ್ಲಿಯಾರ್ ಆಯ್ಕೆಯಾಗಿದ್ದಾರೆ.

ಗೌರವ ಅಧ್ಯಕ್ಷರಾಗಿ ಇಬ್ರಾಹಿಂ ಹಾಜಿ ಹಾಗೂ ಗೌರವ ಸಲಹೆಗಾರರಾಗಿ ಮೂಸಾ ಹಾಜಿ, ಉಮ್ಮರ್ ಟಿ.ಎಂ, ಮಹಮ್ಮದ್ ಪಿ.ವೈ, ಸಾಬುಚ್ಚ, ಅಬೂಬಕ್ಕರ್ ಎಂ.ಕೆ, ಅಬ್ಬುಂಞ ಕೈಕಂಬ ಹಾಗೂ ಇತರೆ ಮುಖ್ಯ ಸದಸ್ಯರುಗಳಾದ ಹನೀಫ್ ಮುಸ್ಲಿಯಾರ್ ಬಿ.ಕೆ, ಬಶೀರ್ ದಾರಿಮಿ ಮಾಡಾವು, ಹಕೀಮ್ ಎಂ.ಇ, ಅಶ್ರಫ್ ಕ್ಯಾಂಪ್ಕೊ, ಸಮೀರ್ ಮಾಡಾವು, ಹುಸೈನ್ ಪಿ.ವೈ, ಇರ್ಷಾದ್ ಮಾಡಾವು, ನಾಸೀರ್ ಹೊನೆಸ್ಟ್, ಶಿಹಾಬ್ ಮಾಡಾವು, ಆಸೀಫ್ ಎಂ.ಕೆ ಆಯ್ಕೆಗೊಂಡಿದ್ದಾರೆ.

Also Read  ಹೆಂಡತಿಯನ್ನು ತವರಿನಲ್ಲಿ ಬಿಟ್ಟ ಪತಿ ಮಹಾಶಯ ➤ ನಾದಿನಿಯೊಂದಿಗೆ ಪರಾರಿ

ಮಜ್ಲಿಸುನ್ನೂರು ಹಾಗೂ ವಾರ್ಷಿಕ ಮಹಾಸಭೆ ಮಿಸ್ಬಾಹುಲ್ ಹುದಾ ಮದ್ರಸ ಮಾಡಾವು ಕೈಕಂಬದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಹಲವಾರು ಮಂದಿ ಉಪಸ್ಥಿತರಿದ್ದರು

ವರದಿ-ಸಮೀರ್ ಮಾಡಾವು

error: Content is protected !!
Scroll to Top