(ನ್ಯೂಸ್ ಕಡಬ) newskadaba.com ಕಡಬ, ಜು.22. ಪತ್ರಕರ್ತರ ಸಂಘದ ಅಧ್ಯಕ್ಷ ಬಾಲಕ್ರಷ್ಣ ಕೊೖಲ ಅವರಿಗೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಂದರ ಗೌಡ ಮಂಡೆಕರ ಸಂಘದ ಕಛೇರಿಯಲ್ಲಿ ಕೊಡುಗೆ ಹಸ್ತಾಂತರಿಸಿದರು.
ಈ ಸಂದರ್ಭ ಪತ್ರಕರ್ತ ಸಂಘದ ಕಾರ್ಯದರ್ಶಿ ನಾಗರಾಜ್ ಎನ್ ಕೆ, ಜೊತೆಕಾರ್ಯದರ್ಶಿ ವಿಜಯ ಕಡಬ, ಕೋಶಾದಿಕಾರಿ ಪ್ರವೀಣ್ರಾಜ್ ಕೊೖಲ, ಸದಸ್ಯ ಖಾದರ್ ಸಾಹೇಬ್, ಸಿ ಎ ಬ್ಯಾಂಕ್ ನಿರ್ದೇಶಕರಾದ ಸೀತರಾಮ ಗೌಡ ಪೊಸವಳಿಕೆ, ಲೀಲಾವತಿ ಅಮರನಾಥ ಶೆಟ್ಟಿ, ನಿತ್ಯಾನಂದ ಬೊಳ್ಳಾಜೆ, ಅಂಗಜ ಗೋಳಿಯಡ್ಕ, ರಘುಚಂದ್ರ , ರಾಜೀವಿ ಕೊರಂದೂರು, ಸುದರ್ಶನ ಗೌಡ ಕೋಡಿಂಬಾಳ, ಮಾಜಿ ನಿರ್ದೇಶಕಿ ಸರೋಜಿನಿ ಆಚಾರ್ಯ , ಸಹಾಯಕ ಕಾರ್ಯನಿರ್ವಾಣಾಧಿಕಾರಿ ಬಾಲಕೃಷ್ಣ ಮೊದಲಾದವರು ಇದ್ದರು.