ಇಲೆಕ್ಟ್ರಾನಿಕ್ ವಸ್ತು, ಮೊಬೈಲ್ ಖರೀದಿದಾರರಿಗೆ ಸಿಹಿಸುದ್ದಿ ► ಇನ್ಮುಂದೆ ಕಡಬದಲ್ಲಿ ಹಣ ಕೊಡದೆಯೇ ಸಿಗಲಿದೆ ಈ ವಸ್ತುಗಳು

(ನ್ಯೂಸ್ ಕಡಬ) newskadaba.com ಕಡಬ, ಸೆ.06. ಇಲೆಕ್ಟ್ರಾನಿಕ್ ವಸ್ತು, ಮೊಬೈಲ್ ಖರೀದಿದಾರರಿಗೆ ಸಿಹಿ ಸುದ್ದಿಯೊಂದಿದ್ದು, ಇನ್ಮುಂದೆ ಕಡಬದಲ್ಲಿ ಹಣ ಕೊಡದೆಯೇ ಈ ವಸ್ತುಗಳು ಗ್ರಾಹಕರ ಕೈಗೆ ಸಿಗಲಿದೆ.

ಇಷ್ಟರವರೆಗೆ ದೂರದ ಪುತ್ತೂರು, ಸುಳ್ಯದಲ್ಲಿ ಮಾತ್ರವೇ ಸಿಗುತ್ತಿದ್ದ ಇಎಂಐ ವ್ಯವಸ್ಥೆ ಕಡಬಕ್ಕೂ ಕಾಲಿಟ್ಟಿದ್ದು, ಇನ್ಮುಂದೆ ನಿಮಗಿಷ್ಟದ ಕಂಪೆನಿಗಳ ಮೊಬೈಲ್, ಗೃಹೋಪಯೋಗಿ ವಸ್ತುಗಳಾದ ಟಿ.ವಿ., ಫ್ರಿಡ್ಜ್, ವಾಷಿಂಗ್ ಮೆಷಿನ್ ಸೇರಿದಂತೆ ಹಲವು ವಸ್ತುಗಳನ್ನು ಸುಲಭ ಕಂತುಗಳಲ್ಲಿ ಖರೀದಿಸಬಹುದಾಗಿದೆ. ಈ ಯೋಜನೆಯ ಬಗೆಗಿನ ಹೆಚ್ಚಿನ ವಿವರಗಳಿಗಾಗಿ ಗೃಹೋಪಯೋಗಿ ವಸ್ತುಗಳ ಮಾರಾಟ ಕೇಂದ್ರ ಸಂಗೀತಾ ಎಲೆಕ್ಟ್ರಾನಿಕ್ಸ್ – 9164568401 ಮತ್ತು ಮೊಬೈಲ್ ಖರೀದಿಗಾಗಿ ದುರ್ಗಾಂಬಾ ಮೊಬೈಲ್ಸ್ – 9448624943 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

Also Read  ವಿದ್ಯಾರ್ಥಿಗೆ ಹುಚ್ಚು ನಾಯಿ ಕಡಿತ ➤ ನಾಯಿಯನ್ನು ಹೊಡೆದು ಕೊಂದ ಸಾರ್ವಜನಿಕರು

error: Content is protected !!
Scroll to Top