ನೆರೆ ಹಾವಳಿಯ ಸಂತ್ರಸ್ತರಿಗೆ ನೆರವು ನೀಡಲು ಬಯಸುತ್ತೀರಾ…? ► ಅವಶ್ಯಕ ಸಾಮಾಗ್ರಿಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲು ಜಿಲ್ಲಾಡಳಿತದಿಂದ ತಂಡ ರಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.18. ದಕ್ಷಿಣ ಕನ್ನಡ, ಕೊಡಗು ಜಿಲ್ಲೆ ಹಾಗೂ ನೆರೆ ರಾಜ್ಯ ಕೇರಳದಲ್ಲಿ ಭಾರೀ ಮಳೆಯಿಂದಾಗಿ ನೆರೆ ಹಾವಳಿಗೆ ಒಳಗಾದ ಸಂತ್ರಸ್ತರಿಗೆ ನೀಡಲು ತುರ್ತು ಅವಶ್ಯಕ ಸಾಮಾಗ್ರಿಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲು ತಂಡವನ್ನು ರಚಿಸಿ ನೇಮಿಸಲಾಗಿದೆ.

ಸ್ವೀಕರಿಸಲಾಗುವ ಕೇಂದ್ರ, ಹೆಸರು ಮತ್ತು ಪದನಾಮ

  • ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜು ಸಭಾಭವನ ಕದ್ರಿ, ಜಂಟಿ ಆಯುಕ್ತರು, ಮ.ನ.ಪಾ – ಗೋಕುಲ್ ದಾಸ್ ನಾಯಕ್, 9448951722,
  • ಕಾರ್ಖಾನೆಗಳ ಉಪ ನಿರ್ದೇಶಕರು-ಹೆಚ್. ಎಸ್. ನರೇಂದ್ರಬಾಬು, 9663374033
  • ಪೋಬೆಷನರಿ ಎ.ಸಿ. ಜಿಲ್ಲಾಧಿಕಾರಿ ಕಚೇರಿ, ಮಂಗಳೂರು-ಸಂತೋಷ್ ಕುಮಾರ್ .ಜಿ., 9483570317

ಬೆಳಿಗ್ಗೆ 9 ರಿಂದ 1.30 ಗಂಟೆಯವರೆಗೆ ತುರ್ತು ಅವಶ್ಯಕ ಸಾಮಗ್ರಿಗಳನ್ನು ಸಾರ್ವಜನಿಕರಿಂದ ಸ್ವೀಕರಿಸುವ ತಂಡ:

  • ಮನೋಹರ ಲೆಕ್ಕಾಧಿಕಾರಿ ಮನಪಾ(9880916038)
  • ಅರುಣ್ ಕುಮಾರ್, ಆರೋಗ್ಯ ನಿರೀಕ್ಷಕರು ಮ.ನಾ.ಪ(9986239632)
  • ಕಿರಣ್, ಆರೋಗ್ಯ ನಿರೀಕ್ಷಕರು, ಮ.ನಾ.ಪ. (9611849367),
  • ದೇವರಾಜ್, ಉಪನ್ಯಾಸಕರು ಕೆ.ಪಿ.ಟಿ.(9741127644),
  • ವೀರಣ್ಣ, ಗ್ರಾಮ ಲೆಕ್ಕಾಧಿಕಾರಿ ಮಂಗಳೂರು(9945812430)
Also Read  ನೂಜಿಬಾಳ್ತಿಲದಲ್ಲಿ ಪಿಂಗಾರ ಕಲಾ ಸಂಘದ ಕಲಾವಿಧರಿಂದ ಬೀದಿ ನಾಟಕ

ಮಧ್ಯಾಹ್ನ 1.30 ರಿಂದ ಸಂಜೆ 6.30 ಗಂಟೆವರೆಗೆ ತುರ್ತು ಅವಶ್ಯಕ ಸಾಮಗ್ರಿಗಳನ್ನು ಸಾರ್ವಜನಿಕರಿಂದ ಸ್ವೀಕರಿಸುವ ತಂಡ

  • ಗುರುರಾಜ್ ಪಟಾಡಿ, ಲೆಕ್ಕಾಧಿಕಾರಿ ಮ.ನಾ.ಪ(8970787887)
  • ಸಂಜಯ್, ಆರೋಗ್ಯ ನಿರೀಕ್ಷಕರು ಮ.ನಾ.ಪ(8722119111)
  • ರಕ್ಷಿತ್, ಆರೋಗ್ಯ ನಿರೀಕ್ಷಕರು, ಮ.ನಾ.ಪ(9180772242)
  • ನರಸಿಂಹ ಭಟ್, ಹೆಚ್.ಓ.ಡಿ. ಎಲೆಕ್ಟ್ರಿಕಲ್ ವಿಭಾಗ ಕೆ.ಪಿ.ಟಿ. (9448835521)
  • ಧರ್ಮಸಾಮ್ರಾಜ್ಯ, ಗ್ರಾಮ ಲೆಕ್ಕಾಧಿಕಾರಿ, ಮಂಗಳೂರು(7619345563)

ಸಾರ್ವಜನಿಕರಿಂದ ಸ್ವೀಕರಿಸಬಹುದಾದ ವಸ್ತುಗಳು:

ಹಾಸಿಗೆ ಹೊದಿಕೆಗಳು, ಜಮಖಾನ/ಕಾರ್ಪೆಟ್ಸ್ ಗಳು, ಅಡುಗೆ ಸಾಮಾಗ್ರಿಗಳು, ಬಿಸ್ಕತ್/ಬ್ರೆಡ್, ಮೆಡಿಸಿನ್ಸ್, ವಾಟರ್ ಬಾಟಲ್, ಉಡುಪುಗಳು, ಟವೆಲ್ಸ್, ಸೋಪ್, ಬ್ರಷ್, ಟೂತ್ ಪೇಸ್ಟ್, ಟಾರ್ಚ್, ವಿದ್ಯಾರ್ಥಿಗಳಿಗಾಗಿ ನೋಟ್ ಪುಸ್ತಕಗಳು, ಸ್ಯಾನಿಟರೀಸ್

ಮೇಲೆ ಕಾಣಿಸಿದ ಅಧಿಕಾರಿಗಳು ಸಾರ್ವಜನಿಕರು/ ಸಂಘಸಂಸ್ಥೆ ನೀಡುವ ತುರ್ತು ಅವಶ್ಯಕ ಸಾಮಾಗ್ರಿಗಳನ್ನು ಸದರಿ ಕೇಂದ್ರದಲ್ಲಿ ಸ್ವೀಕರಿಸಲು ಆದೇಶಿಸಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿ ಕಚೇರಿ 24×7 ಕಂಟ್ರೋಲ್ ರೂಂ 1077 ನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

Also Read  ಯುವ ಜನರಿಗೆ ಕೌಶಲ್ಯಭಿವೃದ್ಧಿ ತರಬೇತಿಗಳನ್ನು ನೀಡಲು ಒತ್ತು ನೀಡಬೇಕು ➤ ಅಪರ ಜಿಲ್ಲಾಧಿಕಾರಿ ಎಮ್. ಜೆ. ರೂಪ

error: Content is protected !!
Scroll to Top