ಕಡಬ: ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆ ► ಕೃಷಿ ತೋಟಗಳನ್ನು ಆವರಿಸಿದ ನೆರೆ ನೀರು

(ನ್ಯೂಸ್ ಕಡಬ) newskadaba.com ಕಡಬ. ಜೂ.12. ಕಳೆದ ಕೆಲವು ದಿನಗಳಿಂದ ಕಡಬ ಭಾಗದಲ್ಲಿ ಸುರಿಯುತ್ತಿರುವ ನಿರಂತ ಮಳೆಯಿಂದ ಗುಂಡ್ಯ ಹೊಳೆ ಕುಮಾದಾರ ನದಿ ತುಂಬಿ ಹರಿಯುತ್ತಿದ್ದು ನದಿ ತಟದ ಕೃಷಿ ತೋಟಗಳಿಗೆ ನೆರೆ ನೀರು ಆವರಿಸಿದೆ.

ಎರಡೂ ಹೊಳೆಗಳ ಇಕ್ಕಡೆಗಳಲ್ಲಿರುವ ನಾಡೋಳಿ, ಏಣಿತಡ್ಕ , ಕೊಲ್ಯ ಪರಂಗಾಜೆ, ಕೊಂಡಾಡಿ, ಪಜ್ಜಡ್ಕ, ಕಕ್ವೆ ಮೊದಾದೆಡೆ ರೈತರ ಕೃಷಿ ತೋಟಗಳಿಗೆ ನೀರು ನುಗ್ಗಿ ದಿನಗಳೇ ಕಳೆದರೂ ಇನ್ನೂ ಇಳಿಮುಖವಾಗಿಲ್ಲ.

Also Read  ಕಿಡ್ನಾಪ್​ ಆಗಿದ್ದ ಐಟಿ ಅಧಿಕಾರಿ ಪುತ್ರ ► ಶವವಾಗಿ ಪತ್ತೆ...!!!

error: Content is protected !!
Scroll to Top