ಮಂಗಳೂರು: ಪಜೀರು ಗ್ರಾಮಸಭೆBy Keerthana / July 6, 2018 (ನ್ಯೂಸ್ ಕಡಬ) newskadaba.com,ಜು.06. ಬಂಟ್ವಾಳ ತಾಲೂಕು, ಪಜೀರು ಗ್ರಾಮ ಪಂಚಾಯತ್ ನ ಪ್ರಥಮ ಸುತ್ತಿನ ಗ್ರಾಮಸಭೆ, ಜುಲೈ 16 ರಂದು ಪೂರ್ವಾಹ್ನ 10.30 ಗಂಟೆಗೆ ರಾಜೀವ ಗಾಂಧಿ ಸೇವಾ ಕೇಂದ್ರ ಕಟ್ಟಡ(ಗ್ರಾ.ಪಂ.ಬಳಿ), ಪಜೀರು ಇಲ್ಲಿ ನಡೆಯಲಿದೆ.