ಬೆಳ್ಮ: ಗ್ರಾಮಸಭೆBy Keerthana / July 5, 2018 (ನ್ಯೂಸ್ ಕಡಬ) newskadaba.com ಮ0ಗಳೂರು,ಜುಲೈ,05. ಬೆಳ್ಮ ಗ್ರಾಮ ಪಂಚಾಯತ್ನ 2018-19ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆ. ಜುಲೈ 11 ರಂದು ಅಪರಾಹ್ನ 2.30 ಗಂಟೆಗೆ ಬೆಳ್ಮ ಗ್ರಾಮ ಪಂಚಾಯತ್ ವಠಾರದಲ್ಲಿ ನಡೆಯಲಿದೆ.