ಐಲಗುತ್ತು: ನಾರಾಯಣ ರೈ ನಿಧನ

(ನ್ಯೂಸ್ ಕಡಬ) newskadaba.com ಕಡಬ, 04. ನೂಜಿಬಾಳ್ತಿಲ ಗ್ರಾಮದ ಐಲಗುತ್ತು ನಾರಾಯಣ ರೈ (90ವ) ಜು.4ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.

ಮೃತರು ಪುತ್ರರಾದ ಸುರತ್ಕಲ್ ವಿಜಯಬ್ಯಾಂಕ್ ಉದ್ಯೋಗಿ ಚಂದ್ರಶೇಖರ ರೈ, ಬಾಲಕೃಷ್ಣ ರೈ, ವಿಶ್ವನಾಥ ರೈ, ವಿಜಯಕುಮಾರ್ ರೈ, ಪುತ್ರಿಯರಾದ ಶಾರದಾ ಬಾಲಕೃಷ್ಣ ರೈ ಬೈಲುಗುತ್ತು ಪುಣಚ, ಜಯಲಕ್ಷ್ಮೀಜಗದೀಶ ಹೆಗಡೆ ಹಿರಿಯಡ್ಕ, ಗುಲಾಬಿ ಗೋಪಾಲಕೃಷ್ಣ ರೈ ವಾಮಂಜೂರು, ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Also Read  ಏಲಕ್ಕಿ ಕೆ.ಜಿ ಗೆ 2,900 ರೂ.➤ ಬೆಳೆಗಾರರ ಮೊಗದಲ್ಲಿ ಮಂದಹಾಸ

 

error: Content is protected !!
Scroll to Top