(ನ್ಯೂಸ್ ಕಡಬ) newskadaba.com ಪಾಟ್ರಾಕೋಡಿ,ಜು.03. ದ. ಕ ಜಿ.ಪ.ಹಿ.ಪ್ರಾ.ಶಾಲೆ ಪಾಟ್ರಾಕೋಡಿ 2018/19 ಸಾಲಿನ ಮಂತ್ರಿ ಮಂಡಲ ಚುನಾವಣೆ ಮೂಲಕ ನಡೆಸಲಾಯಿತು.
ಶಾಲಾ ನಾಯಕನಾಗಿ 8 ನೇ ಅಬ್ದುಲ್ ಶಮ್ಮಾಸ್.. ಶಾಲಾ ಉಪನಾಯಕಿಯಾಗಿ ಆಶೂರತ್ ನಿಶ್ಮಾ. ಗೃಹ ಮಂತ್ರಿ ಯಾಗಿ ೮ ನೇ ಅಶ್ರಪುಲ್, ೮ ನೇ ಧನುಷ್, ಶಿಸ್ತು ಮಂತ್ರಿ ಯಾಗಿ ನಾಝ್, ಆರೋಗ್ಯ ಮಂತ್ರಿ ಖದಿಜತ್ ಕುಬ್ರಾ ಕ್ರೀಡಾ ಮಂತ್ರಿ ಅಕ್ಮಲ್, ಪಲ್ಲವಿ ವಿದ್ಯಾ ಮಂತ್ರಿ.ಸಾನಿಯ ..ಗ್ರಂಥಾಲಯ ಮಂತ್ರಿ ಸಪ್ನಾಝ್…. ಚುನಾವಣಾ ಉಸ್ತುವಾರಿ ಯನ್ಮುಖ್ಯೋಪಾಧ್ಯಾಯರಾದ ಶರಣಪ್ಪ ವಹಿಸಿದರು.ಸಹಶಿಕ್ಷಕರಾದ ಅಬ್ದುಲ್ ಮುಬಾರಕ್. ಗುರುರಾಜ.. ಲತಾ. ಮಮತಾ ನೆರವೇರಿಸಿದರು.








