(ನ್ಯೂಸ್ ಕಡಬ) newskadaba ಕಬಕ,ಜು.02. ಕಬಕ ಹಿ.ಪ್ರಾ.ಶಾಲೆಯಲ್ಲಿ ಜೂ 28ರಂದು 2018/19ನೇ ಸಾಲಿನ ಮಂತ್ರಿ ಮಂಡಳ ಚುನಾವಣೆ ಮೂಲಕ ನಡೆಸಲಾಯಿತು. ಶಾಲಾ ನಾಯಕಿಯಾಗಿ 7 ನೇ ತರಗತಿಯ ಫಾತಿಮತ್ ರಸೀನ ಅಯ್ಕೆಯಾದರೆ, ಉಪನಾಯಕಿ ಯಾಗಿ 6ನೇ ತರಗತಿಯ ಗೌತಮಿ ಆಯ್ಕೆಯಾದರು.
ವಿದ್ಯಾ ಮತ್ತು ಶಿಸ್ತು ಮಂತ್ರಿಯಾಗಿ 7ನೇ ಅನ್ನತ್ ಶಾಹಿರ ಮತ್ತು 6ನೇ ರಾಫಿಯ, ರಕ್ಷಣಾ ಮಂತ್ರಿ 7ನೇ ಜಾಬೀರ್ ಮತ್ತು 6ನೇ ಶ್ರೇಯಸ್, ಅರೋಗ್ಯ ಮತ್ತು ಸ್ವಚ್ಚತಾ ಸಚಿವರಾಗಿ ಬಸವರಾಜ್ ಮತ್ತು ರಕ್ಷಿತಾ, ವಾರ್ತಾ ಮಂತ್ರಿಗಳಾಗಿ 7 ನೇ ತರಗತಿ ನಿಶ್ಮತಾ ಮತ್ತು 6ನೇ ಲತಾಶ್ರೀ, ಅಹಾರ ಮಂತ್ರಿಗಳಾಗಿ 7ನೇ ಕವನ ಮತ್ತು 6ನೇ ಶಿಹಾನ್, ಸಾಂಸ್ಕ್ರತಿಕ ಮಂತ್ರಿಗಳಾಗಿ 7ನೇ ಅಪ್ರೀನಾ ಮತ್ತು 6ನೇ ಹಾದಿಯ ಅಪ್ರಾ, ನೀರಾವರಿ ಮಂತ್ರಿ ಯಾಗಿ 7ನೇ ರಕ್ಷಿತ್ ಮತ್ತು 6ನೇ ಭವಿತ್, ಕ್ರೀಡಾ ಮಂತ್ರಿಗಳಾಗಿ 7ನೇ ಮಹಮ್ಮದ್ ನವಾಝ್ ಮತ್ತು 6ನೇ ಸಾಜಿದಾ, ಗ್ರಂಥಾಲಯ ಮಂತ್ರಿ ಯಾಗಿ 7ನೇ ಆಯಿಷಾ, 6 ನೇ ರಮ್ಯ, ವಿರೋದ ಪಕ್ಷದ ನಾಯಕರಾಗಿ ಮೋಕ್ಷತ, ಇತರ ಸದಸ್ಯರಾಗಿ ರಕ್ಷತ, ದೀಕ್ಷಾ, ಮನೀಷ, ದುರ್ಗಾಶ್ರೀ, ಜಸ್ಮಿತ, ವರ್ಶಿನಿ, ರೇವಂತ್, ದೀಕ್ಷಾ, ಆಯ್ಕೆಯಾದರು.
ಚುನಾವಣಾ ಉಸ್ತುವಾರಿ ಮುಖ್ಯ ಶಿಕ್ಷಕಿ ಸುಲೋಚನ ಕೆ ವಹಿಸಿದರು ಸಹ ಶಿಕ್ಷಕಿಯರು ಸಹಕರಿಸಿದರು.