ಕಡಬದ ಅಡಿಗ ಟಿವಿಎಸ್ ನಲ್ಲಿ ಮಾನ್ಸೂನ್ ಮೆಗಾ ಎಕ್ಸ್‌ಚೇಂಜ್‌ ಮತ್ತು ಲೋನ್ ಮೇಳ

(ನ್ಯೂಸ್ ಕಡಬ) newskadaba.com ಕಡಬ, ಜೂ.24. ಇಲ್ಲಿನ ಮುಖ್ಯ ರಸ್ತೆಯ ವೈಭವ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ಟಿವಿಎಸ್ ಕಂಪೆನಿಯ ಅಧಿಕೃತ ಡೀಲರ್ ಅಡಿಗ ಮೋಟಾರ್ಸ್ ವತಿಯಿಂದ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಮಾನ್ಸೂನ್ ಮೆಗಾ ಎಕ್ಸ್‌ಚೇಂಜ್‌ ಮತ್ತು ಲೋನ್ ಮೇಳ ನಡೆಯುತ್ತಿದೆ.

ಜುಲೈ 20 ರಿಂದ ಆರಂಭಗೊಂಡಿರುವ ಈ ಮೇಳದಲ್ಲಿ ವಿಶೇಷ ಆಫರ್ ಗಳೊಂದಿಗೆ ಉಚಿತ ಬಡ್ಡಿ ಹಾಗೂ ಉಚಿತ ದಾಖಲಾತಿ ದರಗಳೊಂದಿಗೆ ಪ್ರತೀ ಖರೀದಿಗೆ ಉಚಿತ ರೈನ್ ಕೋಟ್ ನೀಡಲಾಗುತ್ತಿದ್ದು, ಕೇವಲ 6555 ಮುಂಗಡ ಪಾವತಿಯೊಂದಿಗೆ ಆರಂಭಗೊಂಡು ತಮಗಿಷ್ಟವಾದ ವಾಹನಗಳನ್ನು ಪಡೆದುಕೊಳ್ಳಬಹುದಾಗಿದೆ. ಯಾವುದೇ ಕಂಪೆನಿಯ ಹಳೆಯ ದ್ವಿಚಕ್ರ ವಾಹನಗಳನ್ನು ಟಿವಿಎಸ್ ಕಂಪೆನಿಯ ಯಾವುದೇ ಹೊಸ ವಾಹನಕ್ಕೆ ವಿನಿಮಯ ಸೌಲಭ್ಯದೊಂದಿಗೆ ಎರಡು ಸಾವಿರ ರೂ‌. ವರೆಗಿನ ಎಕ್ಸ್‌ಚೇಂಜ್‌ ಬೋನಸ್ ಪಡೆಯಬಹುದಾಗಿದ್ದು, ಆಸಕ್ತರು ಉಚಿತ ಟೆಸ್ಟ್ ರೈಡ್ ಹಾಗೂ ಮಾಹಿತಿಗಾಗಿ 7618766636 ಅಥವಾ 7618766637 ಸಂಖ್ಯೆಯನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Also Read  ಉಕ್ರೇನ್ ನಿಂದ ಸುರಕ್ಷಿತವಾಗಿ ಮಂಗಳೂರಿಗೆ ಮರಳಿದ ಅನುಷಾ ಭಟ್..!!

error: Content is protected !!
Scroll to Top