ಉಳ್ಳಾಲ ನಗರಸಭೆ: ಕಟ್ಟಡ ಲೈಸನ್ಸ್ಗೆB ಹೊಸ ಸಾಫ್ಟ್ವೇಿರ್



(ನ್ಯೂಸ್ ಕಡಬ) newskadaba.com ಜು. 16  : ಉಳ್ಳಾಲ ನಗರಸಭೆಗೆ ಸಂಬಂಧಿಸಿದ ಕಟ್ಟಡ ಪರವಾನಿಗೆಗೆ ULMS (Unified Land Management System) ಎಂಬ ಹೊಸ ತಂತ್ರಾಂಶವನ್ನು ಉಪಯೋಗಿಸುತ್ತಿದ್ದು ತಂತ್ರಾಂಶದಲ್ಲಿದ್ದ ನ್ಯೂನ್ಯತೆಗಳನ್ನು ಈಗಾಗಲೇ ಸರಿಪಡಿಸಲಾಗಿರುತ್ತದೆ.







ಆದ್ದರಿಂದ ಸಾರ್ವಜನಿಕರು ಮತ್ತು ಕಟ್ಟಡ ನಿರ್ಮಾಣದ ಎಂಜಿನಿಯರ್ಸ್‍ರವರು ULMS ತಂತ್ರಾಂಶದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಉಳ್ಳಾಲ ನಗರಸಭೆ ಪೌರಾಯುಕ್ತರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






error: Content is protected !!
Scroll to Top